Hema Malini: ರೊಮ್ಯಾಂಟಿಕ್ ಪೋಸ್ಟ್ ಹಂಚಿಕೊಂಡ ಹೇಮಾ ಮಾಲಿನಿ! ಪತಿ ಧರ್ಮೇಂದ್ರಗೆ ಡ್ರೀಮ್ ಗರ್ಲ್ ಸಂದೇಶ
ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಬಾಲಿವುಡ್ ಹಿರಿಯ ಜೋಡಿಯಾಗಿದ್ದಾರೆ. ಇಬ್ಬರಿಗೂ ಇಂದು ಬಹಳ ವಿಶೇಷವಾದ ದಿನ. 43 ವರ್ಷಗಳ ಹಿಂದೆ ಇದೇ ದಿನ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಬಾಲಿವುಡ್ನಲ್ಲಿ ಅನೇಕ ಜೋಡಿಗಳಿದ್ದು, ಅವರ ಪ್ರೇಮ ಕಥೆಗಳು ಇನ್ನೂ ಚರ್ಚೆ ಆಗುತ್ತಿದೆ. ಅವರಲ್ಲಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಕೂಡ ಒಬ್ಬರು. ಈ ಜೋಡಿ ಮದುವೆಯಾಗಿ 43 ವರ್ಷ ಕಳೆದಿದೆ.
2/ 9
ಬಾಲಿವುಡ್ನಲ್ಲಿ ಮೋಸ್ಟ್ ಬ್ಯೂಟಿಫುಲ್ ನಟಿ ಹೇಮ ಮಾಲಿನಿಗೆ ಇಂದು ಬಹಳ ವಿಶೇಷವಾದ ದಿನ. ಪ್ರೀತಿಸಿದ ಧರ್ಮೇಂದ್ರ ಜೊತೆ ಹೇಮಾ ಮಾಲಿನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
3/ 9
ಇಂದು ವಿವಾಹ ವಾರ್ಷಿಕೋತ್ಸವದಂದು ಹೇಮಾ ಮಾಲಿನಿ ಟ್ವೀಟ್ ಮಾಡಿ ಒಂದಲ್ಲ ಎರಡಲ್ಲ 10 ಫೋಟೋಗಳನ್ನು ಹಂಚಿಕೊಂಡಿದ್ದು, ಧರ್ಮೇಂದ್ರ ಅವರಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ಕೋರಿದ್ದಾರೆ.
4/ 9
ಇಂದು ನಮ್ಮ ವಿವಾಹ ವಾರ್ಷಿಕೋತ್ಸವದಂದು ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು' ಎಂದು ಹೇಮಾ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
5/ 9
'ನಾವು 43 ವರ್ಷಗಳಿಂದ ಒಟ್ಟಿಗೆ ಸುಂದರವಾದ ಪ್ರಯಾಣವನ್ನು ಹೊಂದಿದ್ದೇವೆ ಮತ್ತು ನಿಮ್ಮೆಲ್ಲರ ಆಶೀರ್ವಾದದೊಂದಿಗೆ ಈ ಪ್ರಯಾಣವು ಮುಂದುವರಿಯುತ್ತದೆ. ವರ್ಷಗಳಲ್ಲಿ ನಮ್ಮ ಕೆಲವು ಫೋಟೋಗಳು ಇವು ಎಂದು ಫೋಟೋಗಳನ್ನು ಶೇರ್ ಮಾಡಿದ್ದಾರೆ.
6/ 9
ಹೇಮಾ ಮತ್ತು ಧರ್ಮೇಂದ್ರ ಅವರ ಸ್ನೇಹ ತುಮ್ ಹಸಿನ್ ಮೈನ್ ಜವಾನ್ ಸೆಟ್‌ನಲ್ಲಿ ಪ್ರಾರಂಭವಾಯಿತು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬಳಿಕ 1980ರಲ್ಲಿ ಈ ಜೋಡಿ ವಿವಾಹವಾದರು.
7/ 9
ಹೇಮಾ ಜೊತೆ ಧರ್ಮೇಂದ್ರ ಅವರಿಗೆ ಇದು 2ನೇ ಮದುವೆ ಆಗಿದೆ. ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಹೇಮಾ ಮಾಲಿನಿ ಅವರನ್ನು ವಿವಾಹವಾದರು.
8/ 9
ಹೇಮಾ ಅವರೊಂದಿಗಿನ ಮದುವೆಯ ನಂತರ, ಅವರಿಗೆ ಇಶಾ ಮತ್ತು ಅಹಾನಾ ಡಿಯೋಲ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಅವರ ಪುತ್ರಿಯರಾದ ಇಶಾ ಮತ್ತು ಅಹಾನಾ ಡಿಯೋಲ್ ಇಬ್ಬರೂ ವಿವಾಹವಾಗಿದ್ದಾರೆ.
9/ 9
ವಾರ್ಷಿಕೋತ್ಸವದ ದಿನದಂದು ಹೇಮಾ ಮತ್ತು ಧರ್ಮೇಂದ್ರ ಅವರ ಅಭಿಮಾನಿಗಳು ಅವರಿಗೆ ಶುಭ ಹಾರೈಸುತ್ತಿದ್ದಾರೆ ಮತ್ತು ಅವರ ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.
First published:
19