ಆದರೆ ಎನ್ ಟಿಆರ್ ಅವರನ್ನು ಈ ರೀತಿ ಟ್ರೋಲ್ ಮಾಡುತ್ತಿರುವವರೆಲ್ಲಾ ಚಂದ್ರಬಾಬು ಗುಂಪಿನವರೇ ಆಗಿದ್ದಾರೆ. ಜೂನಿಯರ್ ಎನ್ ಟಿಆರ್ ಗೆ ಡ್ಯಾಮೇಜ್ ಮಾಡಲು ಈ ರೀತಿಯ ಟ್ವೀಟ್ ಗಳನ್ನು ಹಾಕಿ ಗಲಾಟೆ ಕಲ್ಯಾಣ್ ರಾಮ್ ಅವರು ಹೇಳಬೇಕೆಂದಿದ್ದನ್ನು ನೇರವಾಗಿ ಹೇಳಿದ್ದಾರೆ, ಎನ್ ಟಿಆರ್ ಸೇಫ್ ಗೇಮ್ ಆಡುತ್ತಿದ್ದಾರೆ ಎಂಬ ಕೆಲವರ ಟ್ವೀಟ್ ಹಲವು ರಾಜಕೀಯ ಚರ್ಚೆಗೆ ಕಾರಣವಾಗುತ್ತಿದೆ.