HCA Films Awards 2023: ಒಂದೇ ಅವಾರ್ಡ್ ಫಂಕ್ಷನ್​​ನಲ್ಲಿ 4 ಪ್ರಶಸ್ತಿ ಬಾಚಿಕೊಂಡ RRR

HCA Films Awards 2023: ತ್ರಿಬಲ್ ಆರ್ ಸಿನಿಮಾ ಮತ್ತೊಂದು ಅಂತಾರಾಷ್ಟ್ರೀಯ ಪ್ರಶಸ್ತಿ ಗಳಿಸಿದೆ. ಒಂದೇ ಅವಾರ್ಡ್ ಫಂಕ್ಷನ್​ನಲ್ಲಿ ನಾಲ್ಕು ಕ್ಯಾಟಗರಿಯಲ್ಲಿ ಪ್ರಶಸ್ತಿ ಗೆದ್ದಿದೆ.

First published:

 • 17

  HCA Films Awards 2023: ಒಂದೇ ಅವಾರ್ಡ್ ಫಂಕ್ಷನ್​​ನಲ್ಲಿ 4 ಪ್ರಶಸ್ತಿ ಬಾಚಿಕೊಂಡ RRR

  RRR ಸಿನಿಮಾದ ಕ್ರೇಜ್ ಸ್ವಲ್ಪವೂ ಕಮ್ಮಿ ಆಗಿಲ್ಲ. ಸೂಪರ್ ಹಿಟ್ ಟ್ರ್ಯಾಕ್ Naatu Naatu ಆಲ್ ಟೈಂ ಹಿಟ್ ಆಗಿದೆ. ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಂದ ಮೆಚ್ಚುಗೆ ಪಡೆದ MM ಕೀರವಾಣಿಯವರ ಹಾಡು ರಾಜ್ಯ, ದೇಶದ ಗಡಿಯನ್ನು ಮೀರಿ ಹವಾ ಸೃಷ್ಟಿಸಿದೆ.

  MORE
  GALLERIES

 • 27

  HCA Films Awards 2023: ಒಂದೇ ಅವಾರ್ಡ್ ಫಂಕ್ಷನ್​​ನಲ್ಲಿ 4 ಪ್ರಶಸ್ತಿ ಬಾಚಿಕೊಂಡ RRR

  ಈ ಹಾಡು ಭಾರತದಲ್ಲಿ ಮಾತ್ರವಲ್ಲದೆ ಗಡಿಯಾಚೆಗೂ ಹಿಟ್ ಆಗಿದೆ. ಹಾಡೊಂದೇ ಅಲ್ಲ ಸಿನಿಮಾ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡು ಸದ್ದು ಮಾಡುತ್ತಿದೆ. RRR ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ​​ಫಿಲ್ಮ್ ಅವಾರ್ಡ್ಸ್‌ನಲ್ಲಿ 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

  MORE
  GALLERIES

 • 37

  HCA Films Awards 2023: ಒಂದೇ ಅವಾರ್ಡ್ ಫಂಕ್ಷನ್​​ನಲ್ಲಿ 4 ಪ್ರಶಸ್ತಿ ಬಾಚಿಕೊಂಡ RRR

  ಸಿನಿಮಾ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ, ಅತ್ಯುತ್ತಮ ಸಾಹಸ ಚಲನಚಿತ್ರ, ನಾಟು ನಾಟು ಮತ್ತು ಅತ್ಯುತ್ತಮ ಸ್ಟಂಟ್‌ಗಳಿಗಾಗಿ ಅತ್ಯುತ್ತಮ ಒರಿಜಿನಲ್ ಸಾಂಗ್ ಅವಾರ್ಡ್​ ಪಡೆದುಕೊಂಡಿದೆ.

  MORE
  GALLERIES

 • 47

  HCA Films Awards 2023: ಒಂದೇ ಅವಾರ್ಡ್ ಫಂಕ್ಷನ್​​ನಲ್ಲಿ 4 ಪ್ರಶಸ್ತಿ ಬಾಚಿಕೊಂಡ RRR

  ಎಸ್ ಎಸ್ ರಾಜಮೌಳಿ ಅವರು ಟ್ರೋಫಿಯನ್ನು ಸ್ವೀಕರಿಸುತ್ತಿದ್ದಂತೆ ಭಾಷಣವನ್ನು ಮಾಡಿ ಭಾವುಕರಾದರು. ಅವರು ಪ್ರಶಸ್ತಿಯನ್ನು ಭಾರತಕ್ಕೆ ಅರ್ಪಿಸಿದ್ದಾರೆ. ‘ಮೇರಾ ಭಾರತ್ ಮಹಾನ್’ ಎಂದು ಹೇಳಿದರು.

  MORE
  GALLERIES

 • 57

  HCA Films Awards 2023: ಒಂದೇ ಅವಾರ್ಡ್ ಫಂಕ್ಷನ್​​ನಲ್ಲಿ 4 ಪ್ರಶಸ್ತಿ ಬಾಚಿಕೊಂಡ RRR

  RRR ಮುಡಿಗೆ ಮತ್ತೊಂದು ಮಹೋನ್ನತ ಪ್ರಶಸ್ತಿ ಲಭಿಸಿದ್ದು ಮಗದೊಂದು ಹಾಲಿವುಡ್​​​ ಪ್ರಶಸ್ತಿ ಪಡೆದುಕೊಂಡಿದೆ. ಗೋಲ್ಡನ್ ಗ್ಲೋಬ್​, ಬೆಸ್ಟ್​ ಕ್ರಿಟಿಕ್​ ಚಾಯ್ಸ್​​ ನ ನಂತ್ರ ಮತ್ತೊಂದು ಪ್ರಶಸ್ತಿ ಸಿಕ್ಕಿದೆ. ಹಾಲಿವುಡ್ ಕ್ರಿಟಿಕ್ಸ್​​ ಅಸೋಸಿಯೇಷನ್ಸ್ ಕ್ರಿಯೆಟೀವ್ ಆರ್ಟ್ಸ್​ ಅವಾರ್ಡ್ಸ್​ ಮುಡಿಗೇರಿಸಿಕೊಂಡಿದೆ.

  MORE
  GALLERIES

 • 67

  HCA Films Awards 2023: ಒಂದೇ ಅವಾರ್ಡ್ ಫಂಕ್ಷನ್​​ನಲ್ಲಿ 4 ಪ್ರಶಸ್ತಿ ಬಾಚಿಕೊಂಡ RRR

  ಬೆಸ್ಟ್​ ಸ್ಟಂಟ್ಸ್​, ಬೆಸ್ಟ್​​ ಆ್ಯಕ್ಷನ್ ಫಿಲ್ಮ್​, ಬೆಸ್ಟ್​​ ಒರಿಜಿನಲ್ ಸಾಂಗ್​​​​​​​, ಬೆಸ್ಟ್ ಇಂಟರ್ ನ್ಯಾಷನಲ್ ಫಿಲ್ಮ್ ಸೇರಿ ನಾಲ್ಕು ಕ್ಯಾಟಗರಿಯಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ ತ್ರಿಬಲ್ ಆರ್.

  MORE
  GALLERIES

 • 77

  HCA Films Awards 2023: ಒಂದೇ ಅವಾರ್ಡ್ ಫಂಕ್ಷನ್​​ನಲ್ಲಿ 4 ಪ್ರಶಸ್ತಿ ಬಾಚಿಕೊಂಡ RRR

  ಯುದ್ಧ ನಡೆದ ಕೇವಲ ಮೂರು ತಿಂಗಳ ಮೊದಲು ಉಕ್ರೇನ್‌ನಲ್ಲಿ ನಾಟು ನಾಟು ಹಾಡು ಶೂಟ್ ಮಾಡಲಾಗಿತ್ತು. ರಾಷ್ಟ್ರಪತಿ ಭವನದಲ್ಲಿ 15 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿತ್ತು.

  MORE
  GALLERIES