Bullet Prakash: ಬುಲೆಟ್ ಪ್ರಕಾಶ್ ದೇಹದ ತೂಕ ಇಳಿಸಿಕೊಂಡಿದ್ದೇ ಮುಳುವಾಯಿತಾ..?
Bullet Prakash Health Conditon: ಸ್ಯಾಂಡಲ್ವುಡ್ನಲ್ಲಿ ಬಾಲ್ಯ ನಟನಾಗಿ ಎಂಟ್ರಿ ಕೊಟ್ಟ ಬುಲೆಟ್ ಪ್ರಕಾಶ್ ಹಾಸ್ಯ ನಟನಾಗಿ ಸಿನಿ ಪ್ರಿಯರ ಮನ ಗೆದ್ದ ಕಲಾವಿದ. 44 ವರ್ಷದ ನಟ ಇಂದು ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದಾಗಿ ಆಸ್ಪತ್ರೆ ಪಾಲಾಗಿದ್ದು, ಅವರ ಇಂದಿನ ಈ ಸ್ಥಿತಿಗೆ ದೇಹದ ತೂಕ ಇಳಿಸಿಕೊಂಡಿದ್ದೇ ಕಾರಣವಾತಯಿತಾ..?