Sobhita Dhulipala: ಸಮಂತಾ ಮಾಜಿ ಗಂಡ ನಾಗ ಚೈತನ್ಯ 'ಗರ್ಲ್​ಫ್ರೆಂಡ್​' ಮದುವೆ ಫೋಟೋಸ್​ ವೈರಲ್!

Sobhita Dhulipala marriage PICS: ಭಾರತೀಯ ಮಾಡೆಲ್-ನಟಿ ಶೋಭಿತ ದುಲಿಪಾಲಾ ಕಳೆದ ಕೆಲವು ತಿಂಗಳುಗಳಿಂದ ತೆಲುಗು ಸ್ಟಾರ್ ಮತ್ತು ನಾಗಾರ್ಜುನ ಅವರ ಮಗ ನಾಗ ಚೈತನ್ಯ ಅವರೊಂದಿಗೆ ಡೇಟಿಂಗ್ ಮಾಡುವ ಬಗ್ಗೆ ಚರ್ಚೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬಂತಹ ಮಾಧ್ಯಮಗಳ ವರದಿಗಳೆಲ್ಲ ಹೊರಬಿದ್ದಿವೆ. ಏತನ್ಮಧ್ಯೆ ಶೋಭಿತ ತಮ್ಮ ಸಾಮಾಜಿಕ ಖಾತೆಯಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡು ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ.

First published: