Harshika Poonacha: ಕ್ಯಾಮೆರಾಗೆ ಪೋಸ್ ಕೊಡಲು ಲಂಡನ್ನ ಗಲ್ಲಿಗಳಲ್ಲಿ ಅಭ್ಯಾಸ ಮಾಡುತ್ತಿರುವ ಹರ್ಷಿಕಾ ಪೂಣಚ್ಚ..!
Harshika Poonacha: ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಇತ್ತೀಚೆಗಷ್ಟೆ ತಮ್ಮ ಭೋಜ್ಪುರಿ ಸಿನಿಮಾ ಬಗ್ಗೆ ಹಂಚಿಕೊಂಡಿದ್ದರು. ಈಗ ಇದೇ ಸಿನಿಮಾದ ಚಿತ್ರೀಕರಣಕ್ಕೆಂದು ಲಂಡನ್ಗೆ ಹೋಗಿದ್ದಾರೆ. ಅಲ್ಲಿನ ಗಲ್ಲಿಗಳಲ್ಲಿ ಅಡ್ಡಾಡುತ್ತಾ ಸಖತ್ ಫೋಟೋಶೂಟ್ ಮಾಡಿಸುತ್ತಿದ್ದಾರೆ. ಅಲ್ಲದೆ ಕ್ಯಾಮೆರಾಗೆ ಪೋಸ್ ಕೊಡಲು ಅಭ್ಯಾಸ ಮಾಡುತ್ತಿರುವುದಾಗಿ ಪೋಸ್ಟ್ ಮಾಡಿದ್ದಾರೆ ಹರ್ಷಿಕಾ. (ಚಿತ್ರಗಳು ಕೃಪೆ: ಹರ್ಷಿಕಾ ಪೂಣಚ್ಚ ಇನ್ಸ್ಟಾಗ್ರಾಂ ಖಾತೆ)