Harshika Poonacha: ಉತ್ತರ ಕರ್ನಾಟಕ ಶೈಲಿಯಲ್ಲಿ ಕಾಣಿಸಿದ ಹರ್ಷಿಕಾ ಪೂಣಚ್ಚ..!

Harshika Poonacha: ನಟಿ ಹರ್ಷಿಕಾ ಪೂಣಚ್ಚ ಭೋಜ್​ಪುರಿ ಸಿನಿಮಾದಲ್ಲಿ ನಟಿಸಿರುವ ವಿಷಯ ಗೊತ್ತೇ ಇದೆ. ಈ ಸಿನಿಮಾದ ಚಿತ್ರೀಕರಣ ಮುಗಿದ ನಂತರ ಫೋಟೋಶೂಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಬಾರ್ಬಿ ಡಾಲ್​ ಆಗಿ ಮಿಂಚಿದ್ದ ಹರ್ಷಿಕಾ, ಈಗ ಉತ್ತರ ಕರ್ನಾಟಕ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಹರ್ಷಿಕಾ ಪೂಣಚ್ಚ ಇನ್​ಸ್ಟಾಗ್ರಾಂ ಖಾತೆ)

First published: