Album Songನಲ್ಲಿ ಹರ್ಷಿಕಾ ಪೂಣಚ್ಚ: ಕಾಶ್ಮೀರಿಯಾಗಿ ಮಿಂಚಿದ ನಟಿ..!

ಕನ್ನಡ ಸೇರಿದಂತೆ ಭೋಜಪುರಿ ಸಿನಿಮಾದಲ್ಲಿ ನಟಿಸಿರುವ ಹರ್ಷಿಕಾ ಪೂಣಚ್ಚ (Harshika Poonacha) ಸದ್ಯ ತಮ್ಮ ಹೊಸ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಒಂದು ಕಡೆ ಹೊಸ ಸಿನಿಮಾ. ಮತ್ತೊಂದು ಕಡೆ ಆಲ್ಬಂ ಹಾಡು (Album Song). ಹೌದು, ಸದ್ಯ ಹರ್ಷಿಕಾ ಪೂಣಚ್ಚ ಕಾಶ್ಮೀರದಲ್ಲಿ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. (ಚಿತ್ರಗಳು ಕೃಪೆ: ಹರ್ಷಿಕಾ ಪೂಣಚ್ಚ ಇನ್​ಸ್ಟಾಗ್ರಾಂ ಖಾತೆ)

First published: