Hariprriya: ಕಾಲಿವುಡ್​ಗೆ ರೀ -ಎಂಟ್ರಿ ಕೊಟ್ಟ ನಟಿ ಹರಿಪ್ರಿಯಾ...!

ಹರಿಪ್ರಿಯಾ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಇತರೆ ಭಾಷೆಗಳಲ್ಲೂ ಸಹ ನಟಿಸಿದ್ದಾರೆ. ಈಗ ಈ ನಟಿ ಮತ್ತೆ ಕಾಲಿವುಡ್​ಗೆ ರೀ ಎಂಟ್ರಿ ಕೊಡಲಿದ್ದಾರೆ. ಹೌದು, ಬರೋಬ್ಬರಿ 9 ವರ್ಷಗಳ ನಂತರ ತಮಿಳು ಸಿನಿಮಾದಲ್ಲಿ ನಟಿಸಲಿದ್ದಾರೆ ಹರಿಪ್ರಿಯಾ. (ಚಿತ್ರಗಳು ಕೃಪೆ: ಹರಿಪ್ರಿಯಾ ಇನ್​ಸ್ಟಾಗ್ರಾಂ ಖಾತೆ)

First published: