Haripriya: ವಿಶೇಷ ದಿನದಂದು ಮಂತ್ರಾಲಯಕ್ಕೆ ಭೇಟಿ ನೀಡಿದ ನಟಿ ಹರಿಪ್ರಿಯಾ..!

Mantralaya: ರಾಬರ್ಟ್​ ಸಿನಿಮಾದ ಯಶಸ್ಸಿನ ನಂತರ ದರ್ಶನ್​ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ಈಗ ನಟಿ ಹರಿಪ್ರಿಯಾ ರಾಯರ ಸನ್ನಿಧಾನಕ್ಕೆ ಹೋಗಿದ್ದಾರೆ. ಅದರಲ್ಲೂ ಬಹಳ ವಿಶೇಷವಾದ ದಿನದಂದು ಹರಿಪ್ರಿಯಾ ರಾಯರ ದರ್ಶನ ಪಡೆದಿದ್ದಾರೆ. (ಚಿತ್ರಗಳು ಕೃಪೆ: ಹರಿಪ್ರಿಯಾ ಇನ್​ಸ್ಟಾಗ್ರಾಂ ಖಾತೆ)

First published: