Petromax: ಹೊಸ ಸಿನಿಮಾದಲ್ಲಿ ಸತೀಶ್​ ನೀನಾಸಂಗೆ ಜೊತೆಯಾದ ಹರಿಪ್ರಿಯಾ..!

Sathish Ninasam: ದೇಸಿ ಪ್ರತಿಭೆ ಸತೀಶ್​ ನೀನಾಸಂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದದಾರೆ. ಅವುಗಳಲ್ಲಿ ಒಂದು ಈ ಪೊಟ್ರೋಮ್ಯಾಕ್ಸ್​. ಹೌದು, ನಿನ್ನೆಯಷ್ಟೆ ಪೆಟ್ರೋಮ್ಯಾಕ್ಸ್ ಚಿತ್ರೀಕರಣ ಮೈಸೂರಿನಲ್ಲಿ ಆರಂಭವಾಗಿದೆ. (ಚಿತ್ರಗಳು ಕೃಪೆ: ಸತೀಶ್ ನೀನಾಸಂ ಇನ್​ಸ್ಟಾಗ್ರಾಂ ಖಾತೆ)

First published: