Haripriya-Vasishta Simha: ಹರಿಪ್ರಿಯಾ ಮುಖದಲ್ಲಿ ಮೂಡಿದೆ ಹೊಸ ಕಳೆ! ಗುಡ್ ನ್ಯೂಸ್ ಕೊಡ್ತಾರಾ ವಸಿಷ್ಠ ದಂಪತಿ?

ಸ್ಯಾಂಡಲ್​ವುಡ್ ನ್ಯೂ ಕಪಲ್ಸ್ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮದುವೆ ಆದಾಗಿನಿಂದ ಸುದ್ದಿಯಲ್ಲಿದ್ದಾರೆ. ಮದುವೆಯಾದ ಬಳಿಕ ಒಟ್ಟಿಗೆ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ತಿದ್ದಾರೆ.

First published:

 • 18

  Haripriya-Vasishta Simha: ಹರಿಪ್ರಿಯಾ ಮುಖದಲ್ಲಿ ಮೂಡಿದೆ ಹೊಸ ಕಳೆ! ಗುಡ್ ನ್ಯೂಸ್ ಕೊಡ್ತಾರಾ ವಸಿಷ್ಠ ದಂಪತಿ?

  ಹರಿಪ್ರಿಯಾ, ವಸಿಷ್ಠ ಸಿಂಹ ಹಾಗೂ ದಿಗಂತ್ ಮಂಚಾಲೆ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಯಾದಾ ಯದಾ ಹಿ' ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ನೂತನ ಜೋಡಿ ಹರಿಪ್ರಿಯಾ, ವಸಿಷ್ಠ ಸಿಂಹ ಕೈ ಹಿಡಿದುಕೊಂಡೇ ವೇದಿಕೆಗೆ ಆಗಮಿಸಿದ್ರು.

  MORE
  GALLERIES

 • 28

  Haripriya-Vasishta Simha: ಹರಿಪ್ರಿಯಾ ಮುಖದಲ್ಲಿ ಮೂಡಿದೆ ಹೊಸ ಕಳೆ! ಗುಡ್ ನ್ಯೂಸ್ ಕೊಡ್ತಾರಾ ವಸಿಷ್ಠ ದಂಪತಿ?

  ಇದೇ ಮೊದಲ ಬಾರಿಗೆ ವಸಿಷ್ಠ ಹಾಗೂ ಹರಿಪ್ರಿಯಾ ಒಟ್ಟಿಗೆ 'ಯಾದಾ ಯದಾ ಹಿ' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ತೆಲುಗು ನಿರ್ದೇಶಕ ಅಶೋಕ್ ತೇಜ ನಿರ್ದೇಶಿಸಿದ್ದಾರೆ. ಇದೀಗ ಸಿನಿಮಾ ಟ್ರೈಲರ್ ಲಾಂಚ್ ಆಗಿದ್ದು, ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

  MORE
  GALLERIES

 • 38

  Haripriya-Vasishta Simha: ಹರಿಪ್ರಿಯಾ ಮುಖದಲ್ಲಿ ಮೂಡಿದೆ ಹೊಸ ಕಳೆ! ಗುಡ್ ನ್ಯೂಸ್ ಕೊಡ್ತಾರಾ ವಸಿಷ್ಠ ದಂಪತಿ?

  ಮರ್ಡರ್ ಮಿಸ್ಟ್ರಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಮೊದಲ ಬಾರಿ ಒಟ್ಟಿಗೆ ನಟಿಸಿದ್ದಾರೆ. ಮಂಜು ಪಾವಗಡ, ಅವಿನಾಶ್, ರೂಪಲತಾ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

  MORE
  GALLERIES

 • 48

  Haripriya-Vasishta Simha: ಹರಿಪ್ರಿಯಾ ಮುಖದಲ್ಲಿ ಮೂಡಿದೆ ಹೊಸ ಕಳೆ! ಗುಡ್ ನ್ಯೂಸ್ ಕೊಡ್ತಾರಾ ವಸಿಷ್ಠ ದಂಪತಿ?

  ತೆಲುಗಿನ 'ಎವುರು' ಚಿತ್ರದ ರಿಮೇಕ್ ಇದಾಗಿದೆ. ಈ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನವಿದ್ದು, ಯೋಗಿ ಛಾಯಾಗ್ರಹಣವಿದೆ. ರೈಸ್ ಅಂಡ್ ಡಾಲ್ಸ್ ಕ್ರಿಯೇಶನ್ಸ್ ಮೂಲಕ ಹೈದರಾಬಾದ್​ನ ರಾಜೇಶ್ ಅಗರವಾಲ್ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

  MORE
  GALLERIES

 • 58

  Haripriya-Vasishta Simha: ಹರಿಪ್ರಿಯಾ ಮುಖದಲ್ಲಿ ಮೂಡಿದೆ ಹೊಸ ಕಳೆ! ಗುಡ್ ನ್ಯೂಸ್ ಕೊಡ್ತಾರಾ ವಸಿಷ್ಠ ದಂಪತಿ?

  ಈ ಚಿತ್ರ ಹಿಂದಿ ಭಾಷೆಯಲ್ಲೂ ನಿರ್ಮಾಣವಾಗಿತ್ತು, ಕೊಲೆಗಾರನನ್ನು ಪತ್ತೆ ಹಚ್ಚುವುದೇ ಚಿತ್ರದ ಕುತೂಹಲಕರ ಜರ್ನಿ ಆಗಿದೆ. ಚರಣ್ ಪಕಡ ಅವರ ಸಂಗೀತ ನಿರ್ದೇಶನ, ಯೋಗಿ ಅವರ ಕ್ಯಾಮೆರಾ ವರ್ಕ್, ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ.

  MORE
  GALLERIES

 • 68

  Haripriya-Vasishta Simha: ಹರಿಪ್ರಿಯಾ ಮುಖದಲ್ಲಿ ಮೂಡಿದೆ ಹೊಸ ಕಳೆ! ಗುಡ್ ನ್ಯೂಸ್ ಕೊಡ್ತಾರಾ ವಸಿಷ್ಠ ದಂಪತಿ?

  ಇದೀಗ ಟ್ರೈಲರ್ ಲಾಂಚ್ ಆಗಿದ್ದು, ಯಾದಾ ಯದಾ ಹಿ ಸಿನಿಮಾ ಜೂನ್ 2ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಟ್ರೈಲರ್ ಕಾರ್ಯಕ್ರಮದಲ್ಲಿ ದಂಪತಿ ಭಾಗಿಯಾಗಿದ್ದು, ಇಬ್ಬರ ಫೋಟೋಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  MORE
  GALLERIES

 • 78

  Haripriya-Vasishta Simha: ಹರಿಪ್ರಿಯಾ ಮುಖದಲ್ಲಿ ಮೂಡಿದೆ ಹೊಸ ಕಳೆ! ಗುಡ್ ನ್ಯೂಸ್ ಕೊಡ್ತಾರಾ ವಸಿಷ್ಠ ದಂಪತಿ?

  ಮದುವೆ ಬಳಿಕ ಹರಿಪ್ರಿಯಾ ಕೊಂಚ ದಪ್ಪಾ ಆಗಿದ್ದಾರೆ. ಈ ಮುದ್ದಾದ ಜೋಡಿಯನ್ನು ನೋಡಿದ ಅಭಿಮಾನಿಗಳು ಹರಿಪ್ರಿಯಾ ಗರ್ಭಿಣಿನಾ ಎಂದು ಕಮೆಂಟ್ ಮಾಡಿದ್ದಾರೆ. ಶ್ರೀಘದಲ್ಲೇ ಗುಡ್ ನ್ಯೂಸ್ ಕೊಡ್ತಾರಾ ಹರಿಪ್ರಿಯಾ ಎಂದು ಕಮೆಂಟ್ ಮಾಡ್ತಿದ್ದಾರೆ.

  MORE
  GALLERIES

 • 88

  Haripriya-Vasishta Simha: ಹರಿಪ್ರಿಯಾ ಮುಖದಲ್ಲಿ ಮೂಡಿದೆ ಹೊಸ ಕಳೆ! ಗುಡ್ ನ್ಯೂಸ್ ಕೊಡ್ತಾರಾ ವಸಿಷ್ಠ ದಂಪತಿ?

  ಸ್ಯಾಂಡಲ್​ವುಡ್ ಕ್ಯೂಟ್ ಜೋಡಿಯ ಹೊಸ ಸಿನಿಮಾಗೆ ಅಭಿಮಾನಿಗಳು ಶುಭಕೋರಿದ್ದಾರೆ. ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಲಿ ಎಂದು ಹಾರೈಸಿದ್ದಾರೆ. ಕಾರ್ಯಕ್ರಮದ ವೇಳೆ ಹರಿಪ್ರಿಯಾ ಜೋಡಿ ಬಗ್ಗೆ ದಿಗಂತ್ ಕೊಂಡಾಡಿದ್ದಾರೆ.

  MORE
  GALLERIES