Thapaswini Poonacha: ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ನಾಯಕಿ ಈ ಕೊಡಗಿನ ಕುವರಿ ತಪಸ್ವಿನಿ ಪೂಣಚ್ಚ..!

Harikathe Alla Girikathe: ರಶ್ಮಿಕಾ ಮಂದಣ್ಣ, ಸನಾ ತಿಮ್ಮಯ್ಯ, ಹರ್ಷಿಕಾ ಪೂಣಚ್ಚ ನಂತರ ಕೊಡಗಿನಿಂದ ಮತ್ತೊಂದು ಪ್ರತಿಭೆ ಸ್ಯಾಂಡಲ್​ವುಡ್​ ಅಂಗಳಕ್ಕೆ ಕಾಲಿಟ್ಟಿದ್ದಾರೆ. ರಿಷಭ್​ ಶೆಟ್ಟಿ ಅಭಿನಯದ ಹಾಸ್ಯ ಕಥಾಹಂದರ ಹೊಂದಿರುವ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾಗೆ ನಾಯಕಿಯಾಗಿ ಕೊಡಗಿನ ಬೆಡಗಿ ತಪಸ್ವಿನಿ ಪೂಣಚ್ಚ ಆಯ್ಕೆಯಾಗಿದ್ದಾರೆ. (ಚಿತ್ರಗಳು ಕೃಪೆ: ತಪಸ್ವಿನಿ ಪೂಣಚ್ಚ ಇನ್​ಸ್ಟಾಗ್ರಾಂ ಖಾತೆ)

First published: