Har Ghar Tiranga: ತಾರೆಯರ ಮನೆಯಲ್ಲಿ ಹಾರಾಡಿದ ತಿರಂಗಾ! ಕಣ ಕಣದಲ್ಲೂ ಕೇಸರಿ, ಬಿಳಿ, ಹಸಿರು!

ಸ್ವಾತಂತ್ರ್ಯೋತ್ಸವದ (75th Independence day) ಸಂಭ್ರಮ ಮನೆ ಮಾಡಿದೆ. ಅಮೃತ ಮಹೋತ್ಸವದ (Amrit Mahotsav) ಅಂಗವಾಗಿ ಮನೆ ಮನೆಯಲ್ಲೂ ರಾಷ್ಟ್ರಧ್ವಜ (National Flag) ಹಾರಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕರೆ ನೀಡಿದ್ದರು. ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನ (Har Ghar Tiranga Abhiyan) ಆರಂಭವಾಗಿದ್ದು, ಬಾಲಿವುಡ್ ಮಂದಿಯೂ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಪ್ರೇಮ ಮೆರೆದಿದ್ದಾರೆ.

First published: