Shwetha Srivatsav: ಸೀರೆಯುಟ್ಟು ಸ್ಟೈಲ್​ ಸೆನ್ಸ್​ ಬಗ್ಗೆ ಮಾತನಾಡಿದ ನಟಿ ಶ್ವೇತಾ ಶ್ರೀವಾತ್ಸವ..!

Saree Look: ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸಕ್ರಿಯವಾಗಿರುವ ನಟಿ ಶ್ವೇತಾ ಶ್ರೀವಾತ್ಸವ. ಮಗಳ ಜೊತೆಗಿನ ಫೋಟೋಗಳು ಹಾಗೂ ತಮ್ಮ ಪ್ರವಾಸ ಹಾಗೂ ವೈಯಕ್ತಿಕ ಜೀವನದ ಕುರಿತಾದ ಸಾಕಷ್ಟು ವಿಷಯಗಳನ್ನು ಅಭಿಮಾನಿಗಳೊಂದಿಗೆ ಸಹಾ ಹಂಚಿಕೊಳ್ಳುತ್ತಾರೆ. ಈಗಲೂ ಸಹ ಸೀರೆಯುಟ್ಟು ಸ್ಟೈಲ್​ ಸೆನ್ಸ್​ ಅಂತ ಒಂದು ಲೆಟೆಸ್ಟ್​ ಪೋಸ್ಟ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ಶ್ವೇತಾ ಶ್ರೀವಾತ್ಸವ ಇನ್​ಸ್ಟಾಗ್ರಾಂ ಖಾತೆ)

First published: