Kirik Party: 5 ವರ್ಷಗಳ ಹಿಂದೆ ಮಧ್ಯರಾತ್ರಿಲಿ ಆರಂಭವಾಗಿದ್ದ ವಿವಾದಕ್ಕೆ ತೆರೆ ಎಳೆದ ರಕ್ಷಿತ್ ಶೆಟ್ಟಿ-ಲಹರಿ ವೇಲು

ಕಿರಿಕ್​ ಪಾರ್ಟಿ ಸಿನಿಮಾ ಹೆಸರಿನ ಜೊತೆಗೆ ವಿವಾದವೊಂದು ಸಿನಿಮಾ ರಿಲೀಸ್​ಗೂ ಮೊದಲೇ ಅಂಟಿಕೊಂಡಿತ್ತು. ಹೌದು, ಕಳೆದ ಐದು ವರ್ಷಗಳಿಂದ ನಡೆಯುತ್ತಿದ್ದ ಪ್ರಕರಣವೊಂದು ಈಗ ಸುಖಾಂತ್ಯ ಕಂಡಿದೆ. ಹೌದು, ಲಹರಿ ವೇಲು ಹಾಗೂ ರಕ್ಷಿತ್ ಶೆಟ್ಟಿ ಅವರ ನಡುವೆ ಹಾಡಿನ ಕಾಪಿರೈಟ್​ಗೆ ಸಂಬಂಧಿಸಿದಂತೆ ಪ್ರಕರಣವೊಂದು ನ್ಯಾಯಾಲಯದಲ್ಲಿತ್ತು. ಈಗ ಅದು ಮಾತುಕತೆ ಮೂಲಕ ಬಗೆಹರಿದಿದೆ. (ಚಿತ್ರಗಳು ಕೃಪೆ: ಟ್ವಿಟರ್​)

First published: