Varun Dhawan Birthday: ಇಂದು ಬಾಲಿವುಡ್​ನ ಹ್ಯಾಂಡ್ಸಮ್ ಹಂಕ್​ ಹುಟ್ಟುಹಬ್ಬ, 30 ಸಿನಿಮಾದಿಂದ ವರುಣ್​ ಗಳಿಸಿದ್ದೆಷ್ಟು ನೋಡಿ

ನಟನಿಗೆ ದುಬಾರಿ ಕಾರುಗಳು ಕೂಡ ಇಷ್ಟ. ಅವರು 88 ಲಕ್ಷ ರೂಪಾಯಿ ಮೌಲ್ಯದ ಮರ್ಸಿಡಿಸ್ 50D, ಮರ್ಸಿಡಿಸ್ ಬೆಂಜ್ E220D ಮತ್ತು 85 ಲಕ್ಷ ರೂಪಾಯಿ ಮೌಲ್ಯದ ಆಡಿ ಕ್ಯೂ7 ಹೊಂದಿದ್ದಾರೆ.

First published: