Happy Birthday Urvashi Rautela: ಹುಟ್ಟುಹಬ್ಬದ ಸಂಭ್ರಮದಲ್ಲಿ ಐರಾವತ ಬೆಡಗಿ: 17ನೇ ವಯಸ್ಸಿಗೆ ಮಿಸ್​ ಯೂನಿವರ್ಸ್​ ಇಂಡಿಯಾ ಆಗಿದ್ದ ಊರ್ವಶಿ

ವಿಶ್ವದ ಟಾಪ್​​ 10 ಸೆಕ್ಸಿ ಸೂಪರ್ ಮಾಡೆಲ್​ 2021ರ ಪಟ್ಟಿಯಲ್ಲಿ ಊರ್ವಶಿ ರೌಟೆಲ (Urvashi Rautela) ಅವರ ಹೆಸರು ಸೇರ್ಪಡೆಯಾಗಿದೆ. ಬಾಲಿವುಡ್​ನ (Bollywood Actress) ಹಾಟ್ ಹಾಗೂ ಸೂಪರ್ ಕ್ಯೂಟ್​ ನಟಿಯಾಗಿದ್ದಾರೆ. ಇಂದು ಈ ನಟಿಯ ಹುಟ್ಟುಹಬ್ಬ (Happy Birthday). (ಚಿತ್ರಗಳು ಕೃಪೆ: ಊವರ್ಶಿ ರೌಟೆಲ ಇನ್​ಸ್ಟಾಗ್ರಾಂ ಖಾತೆ)

First published: