Ravi Teja Birthday: ಟಾಲಿವುಡ್​ `ಮಾಸ್​ ಮಹಾರಾಜ’ನಿಗೆ ಜನ್ಮದಿನದ ಸಂಭ್ರಮ, 54ನೇ ವಸಂತಕ್ಕೆ ಕಾಲಿಟ್ಟ ರವಿತೇಜ

ಟಾಲಿವುಡ್​​ನ ಮಾಸ್ ಮಹಾರಾಜ ರವಿತೇಜ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಯಸ್ಸು 54 ಆದರೂ, ರವಿತೇಜ ಅವರ ಡ್ಯಾನ್ಸಿಂಗ್ ಸ್ಟೈಲ್ ಹಾಗೂ ಸ್ಪೀಡ್​ನಲ್ಲಿ ಯಾವುದೇ ಬದಲಾವಣೆ ಇಲ್ಲ.

First published:

  • 17

    Ravi Teja Birthday: ಟಾಲಿವುಡ್​ `ಮಾಸ್​ ಮಹಾರಾಜ’ನಿಗೆ ಜನ್ಮದಿನದ ಸಂಭ್ರಮ, 54ನೇ ವಸಂತಕ್ಕೆ ಕಾಲಿಟ್ಟ ರವಿತೇಜ

    ಇಂದು 54ನೇ ವಸಂತಕ್ಕೆ ಕಾಲಿಟ್ಟ ಟಾಲಿವುಡ್ ಮಾಸ್ ಮಹಾರಾಜ ರವಿತೇಜ ಅವರು ಹುಟ್ಟಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಅಭಿನಯದ, ವಿಭಿನ್ನ ಶೈಲಿಯಲ್ಲಿ ಡೈಲಾಗ್ ಹೊಡೆಯುವ ರವಿ ತೇಜ ಅವರ ಸ್ಟೈಲ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    MORE
    GALLERIES

  • 27

    Ravi Teja Birthday: ಟಾಲಿವುಡ್​ `ಮಾಸ್​ ಮಹಾರಾಜ’ನಿಗೆ ಜನ್ಮದಿನದ ಸಂಭ್ರಮ, 54ನೇ ವಸಂತಕ್ಕೆ ಕಾಲಿಟ್ಟ ರವಿತೇಜ

    ಟಾಲಿವುಡ್​​ನ ಮಾಸ್ ಮಹಾರಾಜ ರವಿತೇಜ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ವಯಸ್ಸು 54 ಆದರೂ, ರವಿತೇಜ ಅವರ ಡ್ಯಾನ್ಸಿಂಗ್ ಸ್ಟೈಲ್ ಹಾಗೂ ಸ್ಪೀಡ್​ನಲ್ಲಿ ಯಾವುದೇ ಬದಲಾವಣೆ ಇಲ್ಲ.

    MORE
    GALLERIES

  • 37

    Ravi Teja Birthday: ಟಾಲಿವುಡ್​ `ಮಾಸ್​ ಮಹಾರಾಜ’ನಿಗೆ ಜನ್ಮದಿನದ ಸಂಭ್ರಮ, 54ನೇ ವಸಂತಕ್ಕೆ ಕಾಲಿಟ್ಟ ರವಿತೇಜ

    1968 ಜನವರಿ 26 ಪೂರ್ವ ಗೋದಾವರಿ ಜಿಲ್ಲೆಯ ಜಗ್ಗಂಪೇಟೆಯಲ್ಲಿ ರವಿ ತೇಜ ಅವರ ಜನನವಾಗಿದ್ದು. ರವಿತೇಜನ ಅವರ ನಿಜವಾದ ಹೆಸರು ರವಿಶಂಕರ ರಾಜು ಭೂಪತಿರಾಜು.

    MORE
    GALLERIES

  • 47

    Ravi Teja Birthday: ಟಾಲಿವುಡ್​ `ಮಾಸ್​ ಮಹಾರಾಜ’ನಿಗೆ ಜನ್ಮದಿನದ ಸಂಭ್ರಮ, 54ನೇ ವಸಂತಕ್ಕೆ ಕಾಲಿಟ್ಟ ರವಿತೇಜ

    ಟಾಲಿವುಡ್​ನಲ್ಲಿ ಗಾಡ್​ ಫಾದರ್​ ಇಲ್ಲದೆ ಸ್ವಪ್ರಯತ್ನದಿಂದ ಬೆಳೆದ ನಟ ರವಿ ತೇಜ. ಹೀರೋ ಆಗುವ ಮೊದಲು ರವಿ ತೇಜ ಅವರು ಹಲಾವರು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

    MORE
    GALLERIES

  • 57

    Ravi Teja Birthday: ಟಾಲಿವುಡ್​ `ಮಾಸ್​ ಮಹಾರಾಜ’ನಿಗೆ ಜನ್ಮದಿನದ ಸಂಭ್ರಮ, 54ನೇ ವಸಂತಕ್ಕೆ ಕಾಲಿಟ್ಟ ರವಿತೇಜ

    1997ರಲ್ಲಿ, ಇನ್ನೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವಾಗ, ರವಿ ತೇಜಾ ಓರ್ವ ಪ್ರಮುಖ ನಟನಾಗಿ ಕೃಷ್ಣ ವಂಶಿ ನಿರ್ದೇಶನದ ಚಲನಚಿತ್ರ ಸಿಂಧುರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತು. ಚಿತ್ರವು ಅತ್ಯುತ್ತಮ ಚಲನಚಿತ್ರವೆಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಾಧಿಸಿದೆ

    MORE
    GALLERIES

  • 67

    Ravi Teja Birthday: ಟಾಲಿವುಡ್​ `ಮಾಸ್​ ಮಹಾರಾಜ’ನಿಗೆ ಜನ್ಮದಿನದ ಸಂಭ್ರಮ, 54ನೇ ವಸಂತಕ್ಕೆ ಕಾಲಿಟ್ಟ ರವಿತೇಜ

    2017ರಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಟ ರವಿತೇಜ ಅವರ ಸಹೋದರ ಭೂಪತಿರಾಜು ಭರತ್ ರಾಜು ಅವರು ಅಪಘಾತವೊಂದರಲ್ಲಿ ದುರ್ಮರಣವನ್ನಪ್ಪಿದ್ದರು. ಭೀಕರ ಅಪಘಾತ ತೆಲಂಗಾಣ ರಾಜ್ಯದ ತೆಲಂಗಾಣ ರಾಜ್ಯದ ಶಂಷಾಬಾದ್'ನಲ್ಲಿ ನಡೆದಿತ್ತು.

    MORE
    GALLERIES

  • 77

    Ravi Teja Birthday: ಟಾಲಿವುಡ್​ `ಮಾಸ್​ ಮಹಾರಾಜ’ನಿಗೆ ಜನ್ಮದಿನದ ಸಂಭ್ರಮ, 54ನೇ ವಸಂತಕ್ಕೆ ಕಾಲಿಟ್ಟ ರವಿತೇಜ

    ರವಿತೇಜ ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮಗಳ ಹೆಸರು ಮೋಕ್ಷದ ಭೂಪತಿರಾಜು, ಹಾಗೂ ಮಗನ ಹೆಸರು ಮಹಾಧನ್ ಭೂಪತಿರಾಜು.

    MORE
    GALLERIES