Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

Happy Birthday Ravi Teja: ಟಾಲಿವುಡ್​ ಮಾಸ್​ ಮಹಾರಾಜ ರವಿತೇಜ (Ravi Teja) ಇಂದು ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಅಭಿನಯದ, ವಿಭಿನ್ನ ಶೈಲಿಯಲ್ಲಿ ಡೈಲಾಗ್​ ಹೊಡೆಯುವ ರವಿ ತೇಜ ಅವರ ಸ್ಟೈಲ್​ಗೆ ಅಭಿಮಾನಿಗಳು ಎಂದೋ ಫಿದಾ ಆಗಿದ್ದಾರೆ. ಇಂದು ಈ ನಟ ಹುಟ್ಟುಹಬ್ಬದ ಅಂಗವಾಗಿ ಅವ್ ಬಗ್ಗೆ ಹೆಚ್ಚಿನ ಜನರಿಗೆ ತಿಳಿಯದ ಕೆಲವು ವಿಷಯಗಳನ್ನು ನಿಮಗಾಗಿ ತಂದಿದ್ದೇವೆ. (ಚಿತ್ರಗಳು ಕೃಪೆ: ಟ್ವಿಟರ್​)

First published:

  • 130

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    Happy Birthday Ravi Teja:  ಟಾಲಿವುಡ್​ನ ಮಾಸ್​ ಮಹಾರಾಜ ರವಿತೇಜ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗಷ್ಟೆ ತೆರೆಕಂಡ ಅವರ ಸಿನಿಮಾ ಕ್ರ್ಯಾಕ್​  ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸುತ್ತಿದೆ. (Twitter/Photo)

    MORE
    GALLERIES

  • 230

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ಟಾಲಿವುಡ್​ ಸಿನಿಪ್ರಿಯರು ಚಿತ್ರತಮಂದಿರಗಳತ್ತ ಬರುತ್ತಿದ್ದು, ಕ್ರ್ಯಾಕ್​ ಸಿನಿಮಾದ ಶೋಗಳು ಬಹುತೇಕ ಪೂರ್ಣಗೊಳ್ಳುತ್ತಿವೆ. ಇದು ನಿಜಕ್ಕೂ ರವಿ ತೇಜ ಅವರಿಗೆ ಈ ವರ್ಷದ ಹುಟ್ಟುಹಬ್ಬಕ್ಕೆ ಸಿಕ್ಕಿರುವ ನಿಜವಾದ ಉಡುಗೊರೆ ಎನ್ನಬಹುದು.  (Twitter/Photo)

    MORE
    GALLERIES

  • 330

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ನಟ ರವಿತೇಜ ಇಂದು 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

    MORE
    GALLERIES

  • 430

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ವಯಸ್ಸು 53 ಆದರೂ, ರವಿತೇಜ ಅವರ ಡ್ಯಾನ್ಸಿಂಗ್​ ಸ್ಟೈಲ್​ ಹಾಗೂ ಸ್ಪೀಡ್​ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. (Twitter/Photo)

    MORE
    GALLERIES

  • 530

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    1968 ಜನವರಿ 26 ಪೂರ್ವ ಗೋದಾವರಿ ಜಿಲ್ಲೆಯ ಜಗ್ಗಂಪೇಟೆಯಲ್ಲಿ ರವಿ ತೇಜ ಅವರ ಜನನವಾಗಿದ್ದು. (Twitter/Photo)

    MORE
    GALLERIES

  • 630

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ಗೋಪಾಲ ರಾಜು ಹಾಗೂ ರಾಜ್ಯ ಲಕ್ಷ್ಮಿ ಭೂಪತಿ ರಾಜು ರವಿ ತೇಜ ಅವರ ಅಪ್ಪ-ಅಮ್ಮ. (Twitter/Photo)

    MORE
    GALLERIES

  • 730

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ರವಿ ತೇಜ ಅವರ ಪೂರ್ತಿ ಹೆಸರು ರವಿ ಶಂಕರ್​ ರಾಜು ಭೂಪತಿ ರಾಜು (File Photo)

    MORE
    GALLERIES

  • 830

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ಟಾಲಿವುಡ್​ನಲ್ಲಿ ಗಾಡ್​ ಫಾದರ್​ ಇಲ್ಲದೆ ಸ್ವಪ್ರಯತ್ನದಿಂದ ಬೆಳೆದ ನಟ ರವಿ ತೇಜ (Twitter/Photo)

    MORE
    GALLERIES

  • 930

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ಕಲಾವಿದನಾಗಿ ಕಾಣಿಸಿಕೊಂಡ ಮೊದಲ ಚಿತ್ರ ಕರ್ತವ್ಯಂ  (Twitter/Photo)

    MORE
    GALLERIES

  • 1030

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ನಟನಾಗುವ ಮೊದಲು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ರವಿ ತೇಜ. (Twitter/Photo)

    MORE
    GALLERIES

  • 1130

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ಸಹಾಯಕ ನಿರ್ದೇಶಕನಾಗುವುದರ ಜೊತೆಗೆ ಪೋಷಕ ಪಾತ್ರಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ ಮಾಸ್​ ಮಹಾರಾಜ. (Twitter/Photo)

    MORE
    GALLERIES

  • 1230

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ನಾಯಕನಾಗುವ ಮೊದಲು ಅಲ್ಲರಿ ಪ್ರಿಯುಡು ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಪೋಷಕರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ ರವಿ ತೇಜ (File Photo)

    MORE
    GALLERIES

  • 1330

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ರವಿ ತೇಜ ನಾಯಕನಾಗಿ ಪರಿಚಯವಾದ ಮೊದ ಲ ಸಿನಿಮಾ ಶ್ರೀನು ವೈಟ್ಲ ನಿರ್ದೇಶಕನದ  ‘ನೀ ಕೋಸಂ’. (Twitter/Photo)

    MORE
    GALLERIES

  • 1430

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ಚಿರಂಜೀವಿ ಅವರ ಜೊತೆ ಅನ್ನಯ್ಯ ಚಿತ್ರದಲ್ಲಿ ಅವರ ತಮ್ಮನಾಗಿ ಅಭಿನಯಿಸುವ ಮೊದಲು ಹಿಂದಿ ಚಿತ್ರ ಆಜ್​ ಕಾ ಗೂಂಡಾ ರಾಜ್​ ಸಿನಿಮಾದಲ್ಲಿ ಚಿರಂಜೀವಿ ಅವರ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಹಿಂದಿ ಸಿನಿಮಾ ತೆಲುಗಿನ ಗ್ಯಾಂಗ್​ ಲೀಡರ್​ ಚಿತ್ರದ ಹಿಂದಿ ರಿಮೇಕ್​.  (Twitter/Photo

    MORE
    GALLERIES

  • 1530

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ನಾಗಾರ್ಜುನ ಸೇರಿದಂತೆ ಹಲವಾರು ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ ರವಿ ತೇಜ (Twitter/Photo)

    MORE
    GALLERIES

  • 1630

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ಸ್ಟಾರ್​ ಪಟ್ಟ ತಂದುಕೊಟ್ಟ ಸಿನಿಮಾ ಇಡಿಯಟ್​ (Twitter/Photo)

    MORE
    GALLERIES

  • 1730

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ರವಿತೇಜ ಅವರ ಸಿನಿ ಜೀವನಕ್ಕೆ ತಿರುವು ನೀಡಿದ ನಿರ್ದೇಶಕ ಪೂರಿ ಜಗನ್ನಾಥ್​ (Twitter/Photo)

    MORE
    GALLERIES

  • 1830

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ರವಿ ತೇಜ ಅವರಿಗೆ ಬ್ರೇಕ್​ ಕೊಟ್ಟ ಮತ್ತೊಂದು ಸಿನಿಮಾ ಕೃಷ್ಣವಂಶಿ  ನಿರ್ದೇಶನದ ಖಡ್ಗಂ  (Twitter/Photo)

    MORE
    GALLERIES

  • 1930

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ಪೂರಿ ಜಗನ್ನಾಥ್​, ಶ್ರೀನು ವೈಟ್ಲ ಹಾಗೂ ಕೃಷ್ಣವಂಶಿ ಅವರೊಂದಿಗೆ ವಿಶೇಷವಾದ ಸಂಬಂಧ ಹೊಂದಿರುವ ರವಿ ತೇಜ. (Twitter/Photo)

    MORE
    GALLERIES

  • 2030

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    ಗೋಪಿಚಂದ್​ ಮಲಿನೇನಿ ನಿರ್ದೇಶನದಲ್ಲಿ ಮಾಡಿದ ಸಿನಿಮಾ ಬಲುಪು. (Twitter/Photo)'

    MORE
    GALLERIES

  • 2130

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    53ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ರವಿ ತೇಜ (Twitter/Photo)

    MORE
    GALLERIES

  • 2230

  • 2330

  • 2430

  • 2530

  • 2630

    ‘ఓ పనైపోతుంది బాబు’‘విక్రమార్కుడు’, ‘కిక్ 2’, ‘డిస్కోరాజా’ సినిమాల్లో ద్విపాత్రాభినయం చేసిన రవితేజ (Twitter/Photo)

    MORE
    GALLERIES

  • 2730

    Happy Birthday Ravi Teja: 53ನೇ ವಸಂತಕ್ಕೆ ಕಾಲಿಟ್ಟ ಮಾಸ್ ಮಹಾರಾಜ ರವಿ ತೇಜ ಕುರಿತಾದ ಈ ವಿಷಯಗಳು ಗೊತ್ತಾ ನಿಮಗೆ..?

    53ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ರವಿ ತೇಜ (Twitter/Photo)

    MORE
    GALLERIES

  • 2830

  • 2930

  • 3030