Raashi Khanna: ಮುದ್ಧುಮುಖದ ಚೆಲುವೆಗಿಂದು ಜನ್ಮದಿನ: 16 ವರ್ಷ ಪ್ರೀತಿಸಿ ದೂರಾದ್ರಂತೆ ಈಕೆಯ ಬಾಯ್​ಫ್ರೆಂಡ್​!

HBD Raashi Khanna: ತೆಲುಗು ಇಂಡಸ್ಟ್ರಿಯಲ್ಲಿ ರಾಶಿ ಖನ್ನಾಗೆ ಇರುವ ಫಾಲೋಯಿಂಗ್ ಹೇಳತೀರದು. ಸಾಲು ಸಾಲು ಚಿತ್ರಗಳನ್ನು ಮಾಡುವ ಮೂಲಕ ತನ್ನದೇ ಆದ ವಿಶೇಷ ಕ್ರೇಜ್ ಗಳಿಸಿದ್ದಾಳೆ ಈ ಚೆಲುವೆ. ಸ್ಟಾರ್ ಹೀರೋಗಳಲ್ಲದಿದ್ದರೂ ಮೀಡಿಯಂ ರೇಂಜ್ ಹೀರೋಗಳಿಗೆ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ.

First published: