ಸ್ನೇಹಾರೆಡ್ಡಿ ಅವರನ್ನು ಪ್ರೀತಿ ಮಾಡುತ್ತಿದ್ದ ಅಲ್ಲು ಅರ್ಜುನ್, ಫೆಬ್ರವರಿ 2011 ಮಾರ್ಚ್ 26ರಲ್ಲಿ ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರಿಗೀಗ ಒಬ್ಬ ಮಗ ಹಾಗೂ ಒಬ್ಬ ಮಗಳು ಇದ್ದಾರೆ. ಆಗಾಗ ಫ್ಯಾಮಿಲಿ ಜೊತೆ ಟ್ರಿಪ್ ಹೋಗುವ ಅಲ್ಲು ಅರ್ಜುನ್. ಸಮಯ ಸಿಕ್ಕಾಗ ಹೆಂಡತಿ, ಮಕ್ಕಳು ಹಾಗೂ ಕುಟುಂಬಸ್ಥರೊಂದಿಗೆ ಕಾಲಕಳೆಯುತ್ತಾರೆ.