Nidhi Subbaiah: ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಂಚರಂಗಿ ಬೆಡಗಿ, ನಿಧಿ ಸುಬ್ಬಯ್ಯಗೆ ಅಭಿಮಾನಿಗಳಿಂದ ಶುಭಾಶಯ

ಸ್ಯಾಂಡಲ್​ವುಡ್ ನಟಿ ನಿಧಿ ಸುಬ್ಬಯ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪಂಚರಂಗಿ ನಟಿ 35ನೇ ವಸಂತಕ್ಕೆ ಕಾಲಿಟ್ಟಿದ್ದು, ಚಿತ್ರರಂಗದ ಆತ್ಮೀಯರು, ಅಭಿಮಾನಿಗಳು ನಿಧಿ ಸುಬ್ಬಯ್ಯಗೆ ಶುಭಕೋರಿದ್ದಾರೆ.

First published:

 • 18

  Nidhi Subbaiah: ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಂಚರಂಗಿ ಬೆಡಗಿ, ನಿಧಿ ಸುಬ್ಬಯ್ಯಗೆ ಅಭಿಮಾನಿಗಳಿಂದ ಶುಭಾಶಯ

  ಸ್ಯಾಂಡಲ್​ವುಡ್​ ಹಾಗೂ ಬಾಲಿವುಡ್​​ನಲ್ಲಿ ಸಿನಿಮಾ ಮಾಡಿ ನಿಧಿ ಸುಬ್ಬಯ್ಯ ಸೈ ಎನಿಸಿಕೊಂಡಿದ್ದಾರೆ. ಕೊಡಗಿನ ಕುವರಿ ನಿಧಿ ಸುಬ್ಬಯ್ಯ ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ

  MORE
  GALLERIES

 • 28

  Nidhi Subbaiah: ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಂಚರಂಗಿ ಬೆಡಗಿ, ನಿಧಿ ಸುಬ್ಬಯ್ಯಗೆ ಅಭಿಮಾನಿಗಳಿಂದ ಶುಭಾಶಯ

  1987 ರಲ್ಲಿ ಕೊಡಗಿನಲ್ಲಿ ಜನಿಸಿದರು ನಿಧಿ ಸುಬ್ಬಯ್ಯ , ತಂದೆ ಬೊಲ್ಲಚಂದ ಸುಭಾಷ್ ಸುಬ್ಬಯ್ಯ, ತಾಯಿ ಜಾನ್ಸಿ ಸುಬ್ಬಯ್ಯ ಅವರೊಂದಿಗೆ ಮೈಸೂರಿನಲ್ಲಿ ವಾಸವಾಗಿದ್ರು. ಮೈಸೂರಿನಲ್ಲೇ ತಮ್ಮ ವಿದ್ಯಾಭ್ಯಾಸ ಮುಗಿಸಿದ್ದಾರೆ.

  MORE
  GALLERIES

 • 38

  Nidhi Subbaiah: ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಂಚರಂಗಿ ಬೆಡಗಿ, ನಿಧಿ ಸುಬ್ಬಯ್ಯಗೆ ಅಭಿಮಾನಿಗಳಿಂದ ಶುಭಾಶಯ

  ತಾವು ಪಿಯುಸಿಯಲ್ಲಿದ್ದಾಗ ಸೇಲಿಂಗ್ ಸ್ಫರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ನಂತರ ಒಂದೇ ವರ್ಷದಲ್ಲಿ ಸೇಲಿಂಗ್ ನಲ್ಲಿ ಮೂರು ಚಿನ್ನದ ಪದಕ ಪಡೆಯುವ ಮೂಲಕ ನಿಧಿ ಸುಬ್ಬಯ್ಯ ಸಾಧನೆಗೈದಿದ್ದಾರೆ.

  MORE
  GALLERIES

 • 48

  Nidhi Subbaiah: ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಂಚರಂಗಿ ಬೆಡಗಿ, ನಿಧಿ ಸುಬ್ಬಯ್ಯಗೆ ಅಭಿಮಾನಿಗಳಿಂದ ಶುಭಾಶಯ

  ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ನಿಧಿ ಸುಬ್ಬಯ್ಯ, ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟರು. ಮಾಡೆಲಿಂಗ್ ಮಾಡುವ ಆಸೆಯಿಂದ ತಮ್ಮ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.

  MORE
  GALLERIES

 • 58

  Nidhi Subbaiah: ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಂಚರಂಗಿ ಬೆಡಗಿ, ನಿಧಿ ಸುಬ್ಬಯ್ಯಗೆ ಅಭಿಮಾನಿಗಳಿಂದ ಶುಭಾಶಯ

  ಮಾಡೆಲಿಂಗ್ ಜೊತೆಗ ಟಿವಿ ಜಾಹೀರಾತುಗಳಲ್ಲಿ ನಿಧಿ ಸುಬ್ಬಯ್ಯ ಕಾಣಿಸಿಕೊಂಡಿದ್ದಾರೆ. 2009 ರಲ್ಲಿ ತೆರೆಕಂಡ `ಅಭಿಮಾನಿ' ಚಿತ್ರದ ಮೂಲಕ ನಿಧಿ ಸುಬ್ಬಯ್ಯ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟಿದ್ದಾರೆ.

  MORE
  GALLERIES

 • 68

  Nidhi Subbaiah: ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಂಚರಂಗಿ ಬೆಡಗಿ, ನಿಧಿ ಸುಬ್ಬಯ್ಯಗೆ ಅಭಿಮಾನಿಗಳಿಂದ ಶುಭಾಶಯ

  ನಟ ದಿಗಂತ್ ಜೊತೆ ಮಾಡಿದ ಪಂಚರಂಗಿ ಸಿನಿಮಾ ಮೂಲಕ ಸಿನಿ ಸುಬ್ಬಯ್ಯ ಜನಪ್ರಿಯತೆ ಪಡೆದ್ರು. ಬಳಿಕ ಪುನೀತ್ ರಾಜ್ ಕುಮಾರ್ ಅಭಿನಯದ ಅಣ್ಣಾ ಬಾಂಡ್' ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

  MORE
  GALLERIES

 • 78

  Nidhi Subbaiah: ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಂಚರಂಗಿ ಬೆಡಗಿ, ನಿಧಿ ಸುಬ್ಬಯ್ಯಗೆ ಅಭಿಮಾನಿಗಳಿಂದ ಶುಭಾಶಯ

  ಚಮ್ಕೈಸಿ ಚಿಂದಿ ಉಡಯ್ಸಿ, ಸ್ವೀಟ್ ಹಾರ್ಟ್, ಕೃಷ್ಣಾ ನೀ ಲೇಟ್ ಆಗಿ ಬಾರೋ, ಕೃಷ್ಣನ್ ಮದುವೆಯ ಕಥೆ, ನನ್ನ ನಿನ್ನ ಪ್ರೇಮ ಕಥೆ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಿಧಿ ಸುಬ್ಬಯ್ಯ ನಟಿಸಿದ್ದಾರೆ.

  MORE
  GALLERIES

 • 88

  Nidhi Subbaiah: ಹುಟ್ಟು ಹಬ್ಬದ ಸಂಭ್ರಮದಲ್ಲಿ ಪಂಚರಂಗಿ ಬೆಡಗಿ, ನಿಧಿ ಸುಬ್ಬಯ್ಯಗೆ ಅಭಿಮಾನಿಗಳಿಂದ ಶುಭಾಶಯ

  2012 ರಲ್ಲಿ ತ `ಓ ಮೈ ಗಾಡ್' ಚಿತ್ರದ ಮೂಲಕ ನಿಧಿ ಸುಬ್ಬಯ್ಯ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ಬಳಿಕ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ನಿಧಿ ಸುಬ್ಬಯ್ಯ ತಮ್ಮ ಫೋಟೋಗಳನ್ನು ಹಂಚಿಕೊಳ್ತಾರೆ.

  MORE
  GALLERIES