2021ರ ಅಕ್ಟೋಬರ್ 29 ರಂದು ಪುನೀತ್ ರಾಜ್ಕುಮಾರ್ ಹಠಾತ್ ಸಾವನ್ನಪ್ಪಿದರು. ಈ ಸುದ್ದಿ ಅಶ್ವಿನಿ ಬಾಳಲ್ಲಿ ದೊಡ್ಡ ಆಘಾತವಾಗಿತ್ತು, ವಿಧಿಯಾಟಕ್ಕೆ ಕೈಚೆಲ್ಲಿ ಕೂರದೇ ಅಶ್ವಿನಿ ಪುನೀತ್ ರಾಜ್ಕುಮಾರ್, ಸಿನಿಮಾರಂಗದಲ್ಲೇ ಆ್ಯಕ್ಟೀವ್ ಆಗಿದ್ದಾರೆ. ಸೌಮ್ಯ ಸ್ವಭಾವದವರಾದ ಅಶ್ವಿನಿ ಪುನೀತ್ ರಾಜ್ಕುಮಾರ್, ಪಾರ್ವತಮ್ಮ ರೀತಿ ಗಿಟ್ಟಿಗಿತ್ತಿಯಾಗಿದ್ದಾರೆ.