Anupama Parameswaran Birthday: ಮಲಯಾಳಿ ಕುಟ್ಟಿ ಅನುಪಮಾಗೆ ಹುಟ್ಟುಹಬ್ಬದ ಸಂಭ್ರಮ, ಮುದ್ದು ಮುಖದ ಚೆಲುವೆ ವಯಸ್ಸೇಷ್ಟು ಗೊತ್ತಾ?

ಮಲಯಾಳಂನ ಅನುಪಮಾ ಪರಮೇಶ್ವರನ್‌ ಅತೀ ಕಡಿಮೆ ಸಮಯದಲ್ಲಿ ಸಿಕ್ಕಾಪಟ್ಟೆ ಜನಪ್ರಿಯಗೊಂಡ ನಟಿ. 19ರ ಹರೆಯದಲ್ಲೇ 'ಪ್ರೇಮಂ' ಸಿನಿಮಾ ಮೂಲಕ ಅವರು ಮಾಲಿವುಡ್‌ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು.

First published: