Nirup Bhandari: ನಿರೂಪ್ ಭಂಡಾರಿಗೆ ಹುಟ್ಟುಹಬ್ಬದ ಸಂಭ್ರಮ; ನೆಚ್ಚಿನ ನಟನಿಗೆ ಶುಭಾಶಯಗಳ ಮಹಾಪೂರ

Nirup Bhandari: ನಿರೂಪ್ ಭಂಡಾರಿ ತಮ್ಮ ಮೊದಲ ಚಿತ್ರ 'ರಂಗಿತರಂಗ'ದಿಂದಲೇ ಗಮನ ಸೆಳೆದಿದ್ದರು. ಇದುವರೆಗೂ ನಾಲ್ಕು ಸಿನಿಮಾಗಳಲ್ಲಿ ನಟಿಸಿರುವ ನಿರೂಪ್ ಭಂಡಾರಿ, ಸ್ಯಾಂಡಲ್‌ವುಡ್‌ನಲ್ಲಿ ನಿಧಾನವಾಗಿ ಬೆಳೆಯುತ್ತಿದ್ದಾರೆ.

First published: