Happy Birthday Suriya: ಒಂದು ಕಾಲದಲ್ಲಿ ಗಾರ್ಮೆಂಟ್ ನೌಕರ; ಇಂದು ಕಾಲಿವುಡ್​​ನ ಖ್ಯಾತ ನಟ!

HBD Suriya: ದೊಡ್ಡ ಸ್ಟಾರ್ ನಟನ ಮಗನಾಗಿದ್ದರೂ ಸೂರ್ಯರವರಿಗೆ ಯಶಸ್ಸು ಅಷ್ಟು ಸುಲಭವಾಗಿ ಧಕ್ಕಲಿಲ್ಲ. ತನ್ನ ಸ್ವಂತ ಪ್ರತಿಭೆಯಿಂದ ಸಿನಿಮಾ ರಂಗದಲ್ಲಿ ಮೇಲೆ ಬಂದು ಈಗ ತನ್ನದೇ ಆದ ಇಮೇಜ್ ಹೊಂದಿದ್ದಾರೆ.

First published: