Suriya Birthday: ಡಬಲ್ ಸಂಭ್ರಮದಲ್ಲಿ ನಟ ಸೂರ್ಯ, ಹುಟ್ಟುಹಬ್ಬಕ್ಕೆ ಸಿಕ್ತು ರಾಷ್ಟ್ರ ಪ್ರಶಸ್ತಿಯ ಗಿಫ್ಟ್!

Happy Birthday Suriya: ಸೌತ್ ಸ್ಟಾರ್ ಸೂರ್ಯ ತಮ್ಮ ನಟನೆ ಮತ್ತು ಡ್ಯಾಶಿಂಗ್ ಲುಕ್‌ನಿಂದ ದೊಡ್ಡ ಅಭಿಮಾನಿಗಳನ್ನು ಗಳಿಸಿದ್ದಾರೆ. 22 ನೇ ವಯಸ್ಸಿನಲ್ಲಿ ಹಾಸ್ಯ-ಥ್ರಿಲ್ಲರ್ ಸಿನಿಮಾ ನೆರುಕ್ಕು ನೇರ್‌ನೊಂದಿಗೆ ಪಾದಾರ್ಪಣೆ ಮಾಡಿದ ನಟ, ನಂದ, ಸಿಂಗಂ, ಅಯಾನ್, ಗಜಿನಿ ಮತ್ತು ಖಕ್ಕ ಖಕ್ಕ ಮುಂತಾದ ಬ್ಲಾಕ್‌ಬಸ್ಟರ್ ಚಲನಚಿತ್ರಗಳಲ್ಲಿ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

First published: