Happy Birthday Sunny Leone: ಜೀವನದ ಆ ಕರಾಳ ದಿನಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದ ಮಾಜಿ ನೀಲಿ ತಾರೆ ಸನ್ನಿ ಲಿಯೋನ್..!
ಸನ್ನಿ ಲಿಯೋನ್ ತಮ್ಮ ಜೀವನದಲ್ಲಿ ಕಳೆದು ಹೋದ ಕರಾಳ ದಿನಗಳನ್ನು ನೆನೆದು ಭಾರ ಹಾಗೂ ನೊಂದ ಮನದಿಂದ ಸಾಕಷಟು ಸಲ ಕಣ್ಣೀರಿಟ್ಟಿದ್ದಾರಂತೆ. ಹೀಗೇಂದು ಸನ್ನಿ ಅವರೇ ಹೇಳಿಕೊಂಡಿದ್ದಾರೆ. ಅವರ ಜೀವನದ ಕರಾಳ ದಿನಗಳ ನೆನಪು ಅವರನ್ನು ತುಂಬಾ ಕಾಡಿತ್ತಂತೆ. (ಚಿತ್ರಗಳು ಕೃಪೆ: ಸನ್ನಿ ಲಿಯೋನ್ ಇನ್ಸ್ಟಾಗ್ರಾಂ ಖಾತೆ)
ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟಿ ಸನ್ನಿ ಲಿಯೋನ್ ಅವರ ಜೀವನ ಸುಖದ ಸೋಪಾನವಾಗಿರಲಿಲ್ಲ.
2/ 17
ಬದುಕಿನಲ್ಲಿ ಎದುರಾದ ತಿರುವುಗಳಿಂದ ನೀಲಿ ಸಿನಿಮಾಗಳಲ್ಲಿ ನಟಿಸಲಾರಂಭಿಸಿ, ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ ನಟಿ ಸನ್ನಿ ಲಿಯೋನ್.
3/ 17
ಆಗಾಗ ತಮ್ಮ ಬದುಕಿನಲ್ಲಿ ಎದುರಾದ ಕಷ್ಟಗಳ ಬಗ್ಗೆ ಹೇಳಿಕೊಂಡು ಕಣ್ಣೀರಿಡುವ ನಟಿ ಸನ್ನಿ ಲಿಯೋನ್ ಈ ಹಿಂದೆ ಒಮ್ಮೆ ಬಿಕ್ಕಿ ಬಿಕ್ಕಿ ಅತ್ತಿದ್ದರು.
4/ 17
ಹೌದು, ಸನ್ನಿ ಲಿಯೋನ್ ಜೀವನಾಧಾರಿತ 'ಕರಣ್ಜೀತ್ ಕೌರ್: ದ ಅನ್ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್' ವೆಬ್ ಸರಣಿಯ ಚಿತ್ರೀಕರಣದ ವೇಳೆ ಈ ಘಟನೆ ನಡೆದಿತ್ತು.
5/ 17
ವೆಬ್ ಸರಣಿಯ ಚಿತ್ರೀಕರಣದ ವೇಳೆ ಸಾಕಷ್ಟು ಬಾರಿ ಸನ್ನಿ ಭಾರ ಹಾಗೂ ನೊಂದ ಮನದಿಂದ ಕಣ್ಣೀರಿಟ್ಟಿದ್ದರಂತೆ. ಹೀಗೇಂದು ಸನ್ನಿ ಹೇಳಿಕೊಂಡಿದ್ದರು.
6/ 17
ಸನ್ನಿ ಲಿಯೋನ್ ಅವರ ಜೀವನದ ಕರಾಳ ದಿನಗಳ ನೆನಪು ಅವರನ್ನು ಚಿತ್ರೀಕರಣದ ವೇಳೆ ತುಂಬಾ ಕಾಡಿತ್ತಂತೆ.
7/ 17
ಅವರ ತಾಯಿಯ ಮರಣ, ತಂದೆಗೆ ಕ್ಯಾನ್ಸರ್ ಬಂದಿದ್ದು, ನಂತರ ಅವರ ಅಗಲಿಕೆ ಹಾಗೂ ಸನ್ನಿಯ ಮದುವೆ... ಹೀಗೆ ಅವರ ಜೀವನದಲ್ಲಿ ಎಲ್ಲವೂ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ನಡೆದು ಹೋಗುತ್ತಿತ್ತಂತೆ. ಈ ಭಾಗದ ಚಿತ್ರೀಕರಣದ ವೇಳೆ ಸನ್ನಿಗೆ ಆಗ ನಡೆದ ಘಟನೆಗಳೆಲ್ಲ ಕಣ್ಮುಂದೆ ಬಂದಂತಾಗಿ ತುಂಬಾ ಅಳುತ್ತಿದ್ದರಂತೆ.
8/ 17
ಅದರಲ್ಲೂ ತಮ್ಮ ತಾಯಿಯ ಮರಣ ಅವರನ್ನು ತುಂಬಾ ಕಾಡಿತ್ತಂತೆ. ಅದು ಅವರ ಜೀವನದ ಕೆಟ್ಟ ಕನಸು ಎಂದಿದ್ದಾರೆ ಸನ್ನಿ.
9/ 17
ಸನ್ನಿ ಕಣ್ಣೀಡಿರುವಾಗ ಪತಿ ಡ್ಯಾನಿಯಲ್ ವೇಬರ್ ಜೊತೆಯಲ್ಲೇ ಇದ್ದರೂ ಏನೂ ಮಾಡ ಅಸಹಾಯಕ ಸ್ಥಿತಿಯಲ್ಲಿ ಇರುತ್ತಿದ್ದರಂತೆ. ಕಾರಣ ಆಗಿದ್ದನ್ನು ಬದಲಾಯಿಸಲು ಸಾಧ್ಯವಿಲ್ಲದ ಕಾರಣ ಡ್ಯಾನಿಯಲ್ ಮೂಕವಿಸ್ಮಿತರಾಗಿ ನಿಲ್ಲುತ್ತಿದ್ದರಂತೆ.