Sunny Leone: 11 ವಯಸ್ಸಿನಲ್ಲಿಯೇ ಲಿಪ್​ಲಾಕ್! ಸನ್ನಿ ಬಗ್ಗೆ ನೀವರಿಯದ ಸಂಗತಿ

Happy Birthday Sunny Leone: ಬಾಲಿವುಡ್‌ನಲ್ಲಿ ಹೊರಗಿನಿಂದ ಬಂದ ಅನೇಕ ನಟರು ತಮಗಾಗಿ ತಮ್ಮದೇ ಆದ ಸ್ಥಳವನ್ನು ಸೃಷ್ಟಿಸಿದ್ದಾರೆ. ಇದರಲ್ಲಿ ಸನ್ನಿ ಲಿಯೋನ್ ಹೆಸರೂ ಸೇರಿದೆ. ಅಮೆರಿಕದ ಈ ತಾರೆ ಈಗ ಬಾಲಿವುಡ್‌ನಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

First published:

  • 17

    Sunny Leone: 11 ವಯಸ್ಸಿನಲ್ಲಿಯೇ ಲಿಪ್​ಲಾಕ್! ಸನ್ನಿ ಬಗ್ಗೆ ನೀವರಿಯದ ಸಂಗತಿ

    ಬಾಲಿವುಡ್‌ನಲ್ಲಿ ಹೊರಗಿನಿಂದ ಬಂದ ಅನೇಕ ನಟರು ತಮಗಾಗಿ ತಮ್ಮದೇ ಆದ ಸ್ಥಳವನ್ನು ಸೃಷ್ಟಿಸಿದ್ದಾರೆ. ಇದರಲ್ಲಿ ಸನ್ನಿ ಲಿಯೋನ್ ಹೆಸರೂ ಸೇರಿದೆ. ಅಮೆರಿಕದ ಈ ತಾರೆ ಈಗ ಬಾಲಿವುಡ್‌ನಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

    MORE
    GALLERIES

  • 27

    Sunny Leone: 11 ವಯಸ್ಸಿನಲ್ಲಿಯೇ ಲಿಪ್​ಲಾಕ್! ಸನ್ನಿ ಬಗ್ಗೆ ನೀವರಿಯದ ಸಂಗತಿ

    ಸನ್ನಿ ಲಿಯೋನ್ 13 ಮೇ 1981 ರಂದು ಕೆನಡಾದಲ್ಲಿ ಜನಿಸಿದರು. ಆಕೆಯ ನಿಜವಾದ ಹೆಸರು ಕರಂಜಿತ್ ಕೌರ್ ವೋಹ್ರಾ. ಅವರ ಪೋಷಕರು ಪಂಜಾಬ್ ಮೂಲದವರು. ಸನ್ನಿ ಇಂದು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

    MORE
    GALLERIES

  • 37

    Sunny Leone: 11 ವಯಸ್ಸಿನಲ್ಲಿಯೇ ಲಿಪ್​ಲಾಕ್! ಸನ್ನಿ ಬಗ್ಗೆ ನೀವರಿಯದ ಸಂಗತಿ

    ಸನ್ನಿ ಲಿಯೋನ್ ಅವರ ಹಿಂದಿನ ಜೀವನದ ಬಗ್ಗೆ ಎಲ್ಲರಿಗೂ ಒಂದು ಕಲ್ಪನೆ ಇರುತ್ತದೆ. ಆದರೆ ಸನ್ನಿ ಬಗ್ಗೆ ಅನೇಕ ವಿಷಯಗಳಿವೆ, ಅದು ಕೇಳಿದರೆ ಹಲವರು ಆಶ್ಚರ್ಯ ಪಡುತ್ತಾರೆ.

    MORE
    GALLERIES

  • 47

    Sunny Leone: 11 ವಯಸ್ಸಿನಲ್ಲಿಯೇ ಲಿಪ್​ಲಾಕ್! ಸನ್ನಿ ಬಗ್ಗೆ ನೀವರಿಯದ ಸಂಗತಿ

    ವೆಬ್‌ದುನಿಯಾ ವರದಿಗಳ ಪ್ರಕಾರ, ಸನ್ನಿ ಲಿಯೋನ್ ತನ್ನ 11 ನೇ ವಯಸ್ಸಿನಲ್ಲಿ ತನ್ನ ಮೊದಲ ಕಿಸ್ ಅನುಭವ ಪಡೆದರು.

    MORE
    GALLERIES

  • 57

    Sunny Leone: 11 ವಯಸ್ಸಿನಲ್ಲಿಯೇ ಲಿಪ್​ಲಾಕ್! ಸನ್ನಿ ಬಗ್ಗೆ ನೀವರಿಯದ ಸಂಗತಿ

    ಇದು ಮಾತ್ರವಲ್ಲದೆ ಈ ವರದಿಗಳ ಪ್ರಕಾರ ಸನ್ನಿ ಲಿಯೋನ್ 16 ನೇ ವಯಸ್ಸಿನಲ್ಲಿ ಬಾಸ್ಕೆಟ್‌ಬಾಲ್ ಆಟಗಾರನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎನ್ನುವುದನ್ನೂ ರಿವೀಲ್ ಮಾಡಿದ್ದಾರೆ.

    MORE
    GALLERIES

  • 67

    Sunny Leone: 11 ವಯಸ್ಸಿನಲ್ಲಿಯೇ ಲಿಪ್​ಲಾಕ್! ಸನ್ನಿ ಬಗ್ಗೆ ನೀವರಿಯದ ಸಂಗತಿ

    ಅದರ ನಂತರ 18 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ತಕ್ಷಣ, ಸನ್ನಿ ಲಿಯೋನ್ ಹೆಚ್ಚು ಫೇಮಸ್ ಆದರು. ಅವರಿಗೆ ಬಿಗ್​ಬಾಸ್ ಆಫರ್ ಸಿಕ್ಕಿದಾಗ ಅವರ ಖ್ಯಾತಿ ಹೆಚ್ಚಿತು.

    MORE
    GALLERIES

  • 77

    Sunny Leone: 11 ವಯಸ್ಸಿನಲ್ಲಿಯೇ ಲಿಪ್​ಲಾಕ್! ಸನ್ನಿ ಬಗ್ಗೆ ನೀವರಿಯದ ಸಂಗತಿ

    ಸನ್ನಿ 2011 ರಲ್ಲಿ ಡೇನಿಯಲ್ ವೆಬರ್ ಅವರನ್ನು ವಿವಾಹವಾದರು. ಅವರಿಗೆ 3 ಮಕ್ಕಳಿದ್ದಾರೆ. ನಟಿ ಬಹಳಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

    MORE
    GALLERIES