Suman Ranganath: ಚಿರಯೌವ್ವನೆ ಸುಮನ್ ರಂಗನಾಥ್‌ಗೆ ಬರೀ 48 ವರ್ಷ! ಸಿನಿಮಾದಲ್ಲಿ ನಟಿಸುತ್ತಲೇ ಇರಲಿ ಇನ್ನೂ ನೂರಾರು ವರುಷ

Happy Birthday Suman Ranganathan: ಸ್ಯಾಂಡಲ್​​ವುಡ್​ ನಟಿ ಸುಮನ್​ ರಂಗನಾಥ್ ಯಾರಿಗೆ ತಾನೇ ಗೊತ್ತಿಲ್ಲ. ಎವರ್​ಗ್ರೀನ್​ ನಟಿ ಎಂದು ಹೆಸರು ಪಡೆದವರು. ಈ ಸುಂದರಿ ಇಂದು 48ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕನ್ನಡ ಸಿನಿರಸಿಕರ ಮನಗೆದ್ದ ಈ ಚೆಲುವೆಯ ಬಗ್ಗೆ ಕೆಲ ಮಾಹಿತಿ ಇಲ್ಲಿದೆ.

First published: