Happy Birthday Suhana Khan: ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಂಗ್​ ಖಾನ್​ ಮಗಳು ಸುಹಾನಾ ಖಾನ್​..!

ಕಿಂಗ್​ ಮಗಳು ಸುಹಾನಾ ಖಾನ್​ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನೇನು ಬಾಲಿವುಡ್​ಗೆ ನಾಯಕಿಯಾಗಿ ಕಾಲಿಡುವ ಕಾತರದಲ್ಲಿರುವ ಸುಹಾನಾ ನ್ಯೂಯಾರ್ಕ್​ನಲ್ಲಿ ಸಿನಿಮಾಗೆ ಸಂಬಂಧಿಸಿದ ಕೋರ್ಸ್​ ಮಾಡುತ್ತಿದ್ದಾರೆ. ಇಂದು ಶಾರುಖ್ ಹಾಗೂ ಗೌರಿ ಖಾನ್​ ಅವರ ಮುದ್ದಿನ ಮಗಳು ಸುಹಾನಾ ಹುಟ್ಟುಹಬ್ಬ. ಮಗಳಿಗೆ ಹುಟ್ಟುಹಬ್ಬದಂದು ವಿಶೇಷವಾಗಿ ಶುಭ ಕೋರಿದ್ದಾರೆ ಗೌರಿ. (ಚಿತ್ರಗಳು ಕೃಪೆ: ಸುಹಾನಾ ಖಾನ್​ ಇನ್​ಸ್ಟಾಗ್ರಾಂ ಖಾತೆ)

First published: