HBD Srujan Lokesh: ನಗುವಿನ ಅರಸನಿಗೆ ಹುಟ್ಟುಹಬ್ಬದ ಸಂಭ್ರಮ, ಹೊಸ ಬ್ಯುಸಿನೆಸ್​ ಆರಂಭಿಸಿದ ಟಾಕಿಂಗ್ ಸ್ಟಾರ್

Happy Birthday Srujan Lokesh: ಟಾಕಿಂಗ್ ಸ್ಟಾರ್ ಸೃಜನ್ ಲೊಕೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಜನರಿಗೆ ನಗುವಿನ ಟಾನಿಕ್ ಕುಡಿಸುವ ಈ ಅದ್ಭುತ ಕಲಾವಿದ ಸ್ಯಾಂಡಲ್​ವುಡ್​ ಕಂಡ ಅಪ್ರತಿಮ ನಟನ ಮಗ. ಸೃಜನ್ ಬೆಳೆದು ಬಂದ ಹಾದಿ ಸುಲಭದ್ದಲ್ಲ. ಕಷ್ಟಪಟ್ಟು ಸಾಧಿಸಿರುವ ಈ ನಟನ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿ ಇಲ್ಲಿದೆ.

First published: