Sonam Kapoor Birthday: ಬಾಲಿವುಡ್​ ಫ್ಯಾಷನ್ ಐಕಾನ್​ಗೆ ಹುಟ್ಟುಹಬ್ಬದ ಸಂಭ್ರಮ, ಸಾವರಿಯಾ ಬೆಡಗಿಯ ಬಗ್ಗೆ ನಿಮಗೆಷ್ಟು ಗೊತ್ತು?

Happy Birthday Sonam Kapoor: ಬಾಲಿವುಡ್​ನಲ್ಲಿ ಫ್ಯಾಷನ್ ಐಕಾನ್ ಎಂದೇ ಪ್ರಸಿದ್ದವಾಗಿರುವ ಸೋನಮ್ ಕಪೂರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ಬಾರಿ ಅವರ ಜನ್ಮದಿನ ಬಹಳ ವಿಶೇಷವಾಗಿರಲಿದೆ. ಅದಕ್ಕೆ ಕಾರಣ ಅವರ ಜೀವನಕ್ಕೆ ಎಂಟ್ರಿ ಆಗುತ್ತಿರುವ ಹೊಸ ಅತಿಥಿ. ಯಾವಾಗಲೂ ಸುದ್ದಿಯಲ್ಲಿರುವ ಈ ನಟಿಯ ಬಗ್ಗೆ ಕೆಲ ಕುತೂಹಲಕಾರಿ ಮಾಹಿತಿ ಇಲ್ಲಿದೆ.

First published: