Happy Birthday Sonam Kapoor: ಸೋನಮ್ ಹುಟ್ಟುಹಬ್ಬದಂದು ಮಗಳ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ ಅನಿಲ್​ ಕಪೂರ್​

Anil Kapoor: ಅನಿಲ್​ ಕಪೂರ್​ ತಮ್ಮ ಮಗಳು ಸೋನಮ್​ ಕಪೂರ್​ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ್ದಾರೆ. ಜೊತೆಗೆ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಮಗಳ ಬಾಲ್ಯದ ಕೆಲವು ಅಪರೂಪದ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅನಿಲ್​ ಕಪೂರ್​ ಇನ್​ಸ್ಟಾಗ್ರಾಂ ಖಾತೆ )

First published: