Shreya Ghoshal: ಈ ಗಾಯಕಿ ಯಾಕೆ ಸಿಂಗರ್ನನ್ನೇ ಮದುವೆಯಾಗಿಲ್ಲ? ಇದರ ಹಿಂದಿದೆ ಒಂದು ದೊಡ್ಡ ಸತ್ಯ!
ಶ್ರೇಯಾ ಘೋಷಾಲ್ ಸುಮಾರು 20 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡನ್ನು ಹೇಳಿದ್ದಾರೆ. ಇಂದು ಆಕೆಯ ಹುಟ್ಟಿದ ದಿನ. ಶ್ರೇಯಾ ಘೋಷಾಲ್ ಬಗ್ಗೆಯ ಒಂದಷ್ಟು ಇಂಟ್ರೆಸ್ಟಿಂಗ್ ವಿಷಯ ತಿಳಿಯೋಣ ಬನ್ನಿ.
ಶ್ರೇಯಾ ಘೋಷಾಲ್ (Shreya Ghoshal ) ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ತನ್ನ ಸ್ವೀಟ್ ವಾಯ್ಸ್ನಿಂದಲೇ ಎಲ್ಲರ ಮನಸ್ಸನ್ನು ಕದ್ದವರಿವರು. ಬಹುಭಾಷಾ ಗಾಯಕಿ ಇವರು.
2/ 9
ಇಂದು ಅಂದ್ರೆ 12,03, ರಂದು ಶ್ರೇಯಾ ಘೋಷಾಲ್ ರವರ ಹುಟ್ಟು ಹಬ್ಬ. ತಮ್ಮ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
3/ 9
ಶ್ರೇಯಾ ಘೋಷಾಲ್ ತಮ್ಮ ಮಧುರ ಕಂಠದಿಂದ ಜನರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ತನ್ನ ಹಾಡುಗಳ ಹೊರತಾಗಿ, ನಟಿ ತನ್ನ ವೈಯಕ್ತಿಕ ಜೀವನದಲ್ಲಿಯೂ ಸಹ ಬೆಳಕಿಗೆ ಬಂದಿದ್ದಾರೆ.
4/ 9
ಶ್ರೇಯಾ ಘೋಷಾಲ್ ಅವರ ಪ್ರೇಮ ಜೀವನದ ಎಷ್ಟು ಜನರಿಗೆ ತಿಳಿದಿದೆ ಹೇಳಿ? ಟಾಪ್ ಸಿಂಗರ್ ಆಗಿದ್ದರೂ ಶ್ರೇಯಾ ಯಾಕೆ ಗಾಯಕನನ್ನು ಮದುವೆಯಾಗಲಿಲ್ಲ ಎಂದು ಹಲವರಿಗೆ ಪ್ರಶ್ನೆಯಾಗಿಯೇ ಉಳಿದಿದೆ.
5/ 9
ಇದರ ಹಿಂದೆಯೂ ವಿಶೇಷ ಕಾರಣವಿದೆ. ಕೆಲವು ಸಂದರ್ಶನಗಳಲ್ಲಿ ಗಾಯಕಿ ಇದನ್ನು ಬಹಿರಂಗಪಡಿಸಿದ್ದಾರೆ. ವಿಶೇಷವಾಗಿರುವ ಈ ಸುದ್ಧಿಯನ್ನು ನೀವು ತಿಳಿಯಲೇಬೇಕು.
6/ 9
ಶ್ರೇಯಾ ಘೋಷಾಲ್ ತನ್ನ ಬಾಲ್ಯದ ಗೆಳೆಯನಾದ ಶಿಲಾದಿತ್ಯ ಮುಖೋಪಾಧ್ಯಾಯ ಅವರನ್ನು ವಿವಾಹವಾಗಿದ್ದಾರೆ. ಇವರು ಗಾಯಕವಲ್ಲ. ಇವರ ಮುದ್ದಾದ ಫೋಟೋ ವೈರಲ್ ಆಗ್ತಾ ಇದೆ.
7/ 9
ಸುಮಾರು 10 ವರ್ಷಗಳ ಡೇಟಿಂಗ್ ನಂತರ, ಇವರಿಬ್ಬರಿಗೂ ಮದುವೆ ಮಾಡಿಸಿದರು. ಶಿಲಾದಿತ್ಯ ಒಬ್ಬ ಇಂಜಿನಿಯರ್. ದಂಪತಿಗೆ ಮುದ್ದಾದ ಮಗನೂ ಇದ್ದಾನೆ.
8/ 9
ಶ್ರೇಯಾ ಘೋಷಾಲ್ ಸಂದರ್ಶನವೊಂದರಲ್ಲಿ, 'ನಾನು ಗಾಯಕನನ್ನು ಮದುವೆಯಾಗಿದ್ದರೆ, ನನ್ನ ವೃತ್ತಿಪರ ಮತ್ತು ಖಾಸಗಿ ಜೀವನದಲ್ಲಿ ನಾನು ಅದೇ ವಿಷಯಗಳನ್ನು ಕೇಳಬೇಕಾಗಿತ್ತು.ಹಾಗಾಗಿ ನಾನು ಗಾಯಕನನ್ನು ಮದುವೆಯಾ್ಗಿಲ್ಲ ' ಎಂದು ಹೇಳಿಕೊಂಡಿದ್ದಾರೆ.
9/ 9
ನನ್ನ ಜೀವನದಲ್ಲಿ ಏನನ್ನಾದರೂ ಬದಲಾಯಿಸಲು ನನಗೆ ಬೇಕಾಗಿತ್ತು. ಬೇರೆ ಕ್ಷೇತ್ರದ ವ್ಯಕ್ತಿಯನ್ನು ಮದುವೆಯಾಗುವ ಮೂಲಕ, ಕನಿಷ್ಠ ಒಬ್ಬ ವ್ಯಕ್ತಿಯಿಂದ ಇತರ ವಿಷಯಗಳನ್ನು ಅರ್ಥಮಾಡಿಕೊಳ್ಳಬಹುದು ಎಂದು ಹೇಳಿದರು. ಈ ವೇಳೆ ಶ್ರೇಯಾ ಘೋಷಾಲ್ ಯಾವುದೇ ಗಾಯಕಿಯನ್ನು ಮದುವೆಯಾಗದೇ ಇರುವುದರ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
First published:
19