Shah Rukh Khan Birthday: ಬಾಲಿವುಡ್‌ ಕಿಂಗ್ ಖಾನ್‌ಗೆ 54ರ ಹರೆಯ, ಸಿಕ್ಸ್ ಪ್ಯಾಕ್‌ನಲ್ಲಿ ಈಗಲೂ ಮೋಡಿ ಮಾಡ್ತಾರೆ ಶಾರುಖ್!

Happy Birthday Shah Rukh Khan: ಮಿಲಿಯನ್ ಗಟ್ಟಲೆ ಹೃದಯಗಳ ಗೆದ್ದ ಸರದಾರ, ಬಾಲಿವುಡ್ ಬಾದ್ ಶಾ ತಮ್ಮ 56ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಿಂಗ್ ಖಾನ್ ಶಾರುಖ್ ಖಾನ್ ಜಗತ್ತಿನಾದ್ಯಂತ ಮೂರನೇ ಶ್ರೀಮಂತ ನಟ ಇಂದು 56 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕಿಂಗ್ ಖಾನ್ ಅವರ ಜನ್ಮದಿನ ಅವರ ಅಭಿಮಾನಿಗಳಿಗೆ ಹಬ್ಬಕ್ಕಿಂತ ಕಡಿಮೆಯಿಲ್ಲ. ಶಾರುಖ್ ಖಾನ್ ಅವರ ಚೊಚ್ಚಲ ಚಿತ್ರ 'ದೀವಾನಾ' ಬಿಡುಗಡೆಯಾಗಿ 22 ವರ್ಷಗಳು ಕಳೆದಿವೆ. ಜನಪ್ರಿಯತೆ ಎಷ್ಟರಮಟ್ಟಿಗೆ ಹೆಚ್ಚಿದೆ ಎಂಬುದನ್ನ ಹೇಳಲು ಸಾಧ್ಯವಿಲ್ಲ. ಈ ವಿಶೇಷ ದಿನದಂದು ಅವರ ಬಗ್ಗೆ ಕುತೂಹಲಕಾರಿ ಸಂಗತಿ ಇಲ್ಲಿದೆ.

First published: