Happy Birthday Shah Rukh Khan: ಶಾರುಖ್ ಖಾನ್ರ ಅಪರೂಪದ ಚಿತ್ರಗಳು
ಬಾಲಿವುಡ್ ನಟ ಶಾರುಖ್ ಖಾನ್ ಇಂದು ತನ್ನ 54ನೇ ಹುಟ್ಟು ಹಬ್ಬವನ್ನು ಆಚರಿಕೊಳ್ಳುತ್ತಿದ್ದಾರೆ. ಕಿಂಗ್ ಆಫ್ ಬಾಲಿವುಡ್, ಕಿಂಗ್ ಖಾನ್ ಎಂದೇ ಪ್ರಸಿದ್ಧಿಯನ್ನು ಪ್ರಸಿದ್ಧಿಯನ್ನು ಪಡೆದಿದ್ದಾರೆ. 1980ರ ದಶಕದಲ್ಲಿ ಟಿವಿ ಧಾರಾವಾಹಿಗಳ ಮೂಲಕ ಪರದೆ ಮೇಲೆ ಬಂದ ಶಾರುಖ್, 1992ರಲ್ಲಿ "ದೀವಾನ" ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. 26 ವರ್ಷದ ಫಿಲ್ಮ್ ಕೆರಿಯರ್‌ನಲ್ಲಿ14 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಅವರ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ ನೋಡಿ