Sanjay Dutt Birthday: ಬಾಲಿವುಡ್​ ಖಳ್​ನಾಯಕ್​ಗೆ ಹುಟ್ಟುಹಬ್ಬದ ಸಂಭ್ರಮ, ಸಂಜಯ್ ದತ್ ಸಿನಿ ಜರ್ನಿ ಹೇಗಿತ್ತು?

Happy Birthday Sanjay Dutt: 90ರ ದಶಕದ ಹಿಂದಿ ಚಿತ್ರರಂಗದಲ್ಲಿ (Hindi cinema) ಸಾಕಷ್ಟು ಜನಪ್ರಿಯ ಬಾಲಿವುಡ್ ನಟ ಎಂದರೆ ಸಂಜಯ್ ದತ್. ಅದೆಷ್ಟೋ ವಿವಾದಗಳಗಳಲ್ಲಿ ಸಿಲುಕಿಕೊಂಡರೂ ಸಹ ಎಲ್ಲವನ್ನೂ ಎದುರಿಸಿ ಎದ್ದು ನಿಂತಿರುವ ಅಧೀರ ಎನ್ನಬಹುದು. ಇಂದು ಸಂಜಯ್ ದತ್ ಹುಟ್ಟುಹಬ್ಬ. ಈ ನಾಯಕಿನ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು ಇಲ್ಲಿದೆ.

First published:

  • 18

    Sanjay Dutt Birthday: ಬಾಲಿವುಡ್​ ಖಳ್​ನಾಯಕ್​ಗೆ ಹುಟ್ಟುಹಬ್ಬದ ಸಂಭ್ರಮ, ಸಂಜಯ್ ದತ್ ಸಿನಿ ಜರ್ನಿ ಹೇಗಿತ್ತು?

    ಸಂಜಯ್ ಬಾಲರಾಜ್ ದತ್ 29 ಜುಲೈ 1959 ರಲ್ಲಿ ಜನಿಸಿದ್ದು, ಬಾಲಿವುಡ್ನಲ್ಲಿ ನಟ ಹಾಗೂ ನಿರ್ಮಾಪಕರಾಗಿ ಹೆಸರುಗಳಿಸಿದ್ದಾರೆ. ಸುಮಾರು 187 ಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

    MORE
    GALLERIES

  • 28

    Sanjay Dutt Birthday: ಬಾಲಿವುಡ್​ ಖಳ್​ನಾಯಕ್​ಗೆ ಹುಟ್ಟುಹಬ್ಬದ ಸಂಭ್ರಮ, ಸಂಜಯ್ ದತ್ ಸಿನಿ ಜರ್ನಿ ಹೇಗಿತ್ತು?

    ಸಂಜಯ್ ದತ್ 1981 ರಲ್ಲಿ ರಾಕಿ ಚಿತ್ರದ ಮೂಲಕ ನಾಯಕನಾಗಿ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಮೇ 8 ರಂದು ಬಿಡುಗಡೆಯಾದ ಈ ಚಿತ್ರ ಸಂಜಯ್ ವೃತ್ತಿಜೀವನದಲ್ಲಿ ಒಂದು ಮೆಟ್ಟಿಲು ಎನ್ನಬಹುದು. ಸಂಜಯ್ ದತ್ ಚಿತ್ರರಂಗದಲ್ಲಿ 4 ದಶಕಗಳನ್ನು ಪೂರೈಸಿದ್ದಾರೆ.

    MORE
    GALLERIES

  • 38

    Sanjay Dutt Birthday: ಬಾಲಿವುಡ್​ ಖಳ್​ನಾಯಕ್​ಗೆ ಹುಟ್ಟುಹಬ್ಬದ ಸಂಭ್ರಮ, ಸಂಜಯ್ ದತ್ ಸಿನಿ ಜರ್ನಿ ಹೇಗಿತ್ತು?

    ದತ್ ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳು, ಎರಡು IIFA ಪ್ರಶಸ್ತಿ, ಎರಡು ಬಾಲಿವುಡ್ ಸಿನಿಮಾ ಪ್ರಶಸ್ತಿ, ಮೂರು ಸ್ಕ್ರೀನ್ ಅವಾರ್ಡ್‌, ಮೂರು ಸ್ಟಾರ್‌ಡಸ್ಟ್ ಪ್ರಶಸ್ತಿ, ಎರಡು ಝೀ ಸಿನಿ ಪ್ರಶಸ್ತಿಗಳು ಮತ್ತು ಗ್ಲೋಬಲ್ ಇಂಡಿಯನ್ ಫಿಲ್ಮ್ ಅವಾರ್ಡ್‌ಗಳನ್ನು ಗೆದ್ದಿದ್ದಾರೆ. ಅವರ ನಾಲ್ಕು ಚಿತ್ರಗಳು ವಿವಿಧ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿವೆ.

    MORE
    GALLERIES

  • 48

    Sanjay Dutt Birthday: ಬಾಲಿವುಡ್​ ಖಳ್​ನಾಯಕ್​ಗೆ ಹುಟ್ಟುಹಬ್ಬದ ಸಂಭ್ರಮ, ಸಂಜಯ್ ದತ್ ಸಿನಿ ಜರ್ನಿ ಹೇಗಿತ್ತು?

    ವಾಸ್ತವ್: ದಿ ರಿಯಾಲಿಟಿ, ಮಿಷನ್ ಕಾಶ್ಮೀರ್, ಮುನ್ನಾ ಭಾಯ್ ಎಂಬಿಬಿಎಸ್ ಮತ್ತು ಲಗೇ ರಹೋ ಮುನ್ನಾ ಭಾಯಿ ಸಿನಿಮಾಗಾಗಿ ಅವರು ಹೆಚ್ಚಿನ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ವಾಸ್ತವ್: ದಿ ರಿಯಾಲಿಟಿ ಸಿನಿಮಾಗಾಗಿ ಅವರು ಮೂರು ಅತ್ಯುತ್ತಮ ನಟ ಪ್ರಶಸ್ತಿಗಳನ್ನು ಗೆದ್ದರು.

    MORE
    GALLERIES

  • 58

    Sanjay Dutt Birthday: ಬಾಲಿವುಡ್​ ಖಳ್​ನಾಯಕ್​ಗೆ ಹುಟ್ಟುಹಬ್ಬದ ಸಂಭ್ರಮ, ಸಂಜಯ್ ದತ್ ಸಿನಿ ಜರ್ನಿ ಹೇಗಿತ್ತು?

    ಮುನ್ನಾ ಭಾಯ್ ಸರಣಿ ಸಿನಿಮಾಗಳ ಮೂಲಕ ಹೆಚ್ಚು ಹೆಸರು ಗಳಿಸಿದ್ದಾರೆ. ಮುನ್ನಾ ಭಾಯಿ ಪಾತ್ರದಲ್ಲಿ ದತ್ ವ್ಯಾಪಕ ಜನಪ್ರಿಯತೆಗಳಿದ್ದಲ್ಲದೇ, ಅಭಿಮಾನಿಗಳ ಹಾಟ್ ಫೇವರೇಟ್ ಆಗಿದ್ದರು.

    MORE
    GALLERIES

  • 68

    Sanjay Dutt Birthday: ಬಾಲಿವುಡ್​ ಖಳ್​ನಾಯಕ್​ಗೆ ಹುಟ್ಟುಹಬ್ಬದ ಸಂಭ್ರಮ, ಸಂಜಯ್ ದತ್ ಸಿನಿ ಜರ್ನಿ ಹೇಗಿತ್ತು?

    ನಂತರ ಮಿಷನ್ ಕಾಶ್ಮೀರ್ (2000), ಜೋಡಿ ನಂ.1 (2001), ಧಮಾಲ್ (2007), ಡಬಲ್ ಧಮಾಲ್ (2011), PK (2014) ನಲ್ಲಿ ವಿಭಿನ್ನ ಪಾತ್ರಗಳೊಂದಿಗೆ ಮತ್ತಷ್ಟು ಯಶಸ್ಸನ್ನು ಗಳಿಸಿದ್ದಾರೆ.

    MORE
    GALLERIES

  • 78

    Sanjay Dutt Birthday: ಬಾಲಿವುಡ್​ ಖಳ್​ನಾಯಕ್​ಗೆ ಹುಟ್ಟುಹಬ್ಬದ ಸಂಭ್ರಮ, ಸಂಜಯ್ ದತ್ ಸಿನಿ ಜರ್ನಿ ಹೇಗಿತ್ತು?

    ಕೇವಲ ಬಾಲಿವುಡ್​ನಲ್ಲಿ ಮಾತ್ರವಲ್ಲದೇ ಸ್ಯಾಂಡಲ್​ವುಡ್​ನಲ್ಲಿ ಸಹ ಅವರು ಮೋಡಿ ಮಾಡಿದ್ದಾರೆ. ಬ್ಲಾಕ್​ ಬಸ್ಟರ್​ ಕೆಜಿಎಫ್​ 2 ಸಿನಿಮಾದಲ್ಲಿ ಅಧೀರನ ಪಾತ್ರದಲ್ಲಿ ಖಡಕ್​ ಸ್ಟೈಲ್​ ಮೂಲಕ ಮಿಂಚಿದ್ದರು.

    MORE
    GALLERIES

  • 88

    Sanjay Dutt Birthday: ಬಾಲಿವುಡ್​ ಖಳ್​ನಾಯಕ್​ಗೆ ಹುಟ್ಟುಹಬ್ಬದ ಸಂಭ್ರಮ, ಸಂಜಯ್ ದತ್ ಸಿನಿ ಜರ್ನಿ ಹೇಗಿತ್ತು?

    ಬಾಲಿವುಡ್​ನಲ್ಲಿ ಖಳನಾಯಕ್ ಎಂದು ಹೆಸರು ಗಳಿಸಿರುವ ಈ ನಟ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು ಸಹ ವಿಶ್​ ಮಾಡಿದ್ದಾರೆ.

    MORE
    GALLERIES