Samantha Ruth Prabhu: ಸೀರೆಯಲ್ಲಿ ಮುದ್ದಾಗಿ ಕಾಣ್ತಾರೆ ಸೌತ್ ಸುಂದರಿ! ಸಮಂತಾಗೆ ಬರ್ತ್​ಡೇ ಸಂಭ್ರಮ!

Happy Birthday Samantha Ruth Prabhu: ಸಮಂತಾಗೆ ಇಂದು ಬರ್ತ್​ಡೇ ಸಂಭ್ರಮ. ಸೌತ್ ಚೆಲುವೆ ಸೀರೆ ಉಟ್ಟರೆ ಕ್ಯೂಟ್ ಕಾಣ್ತಾರೆ. ಅವರ ಸ್ಟೈಲಿಷ್ ಸೀರೆ ಲುಕ್ಸ್ ಇಲ್ಲಿವೆ.

First published:

  • 19

    Samantha Ruth Prabhu: ಸೀರೆಯಲ್ಲಿ ಮುದ್ದಾಗಿ ಕಾಣ್ತಾರೆ ಸೌತ್ ಸುಂದರಿ! ಸಮಂತಾಗೆ ಬರ್ತ್​ಡೇ ಸಂಭ್ರಮ!

    ಸೌತ್​​ನ ಬ್ಯೂಟಿಫುಲ್ ನಟಿ ಸಮಂತಾ ರುತ್ ಪ್ರಭುಗೆ ಇಂದು ಬರ್ತ್​ಡೇ ಸಂಭ್ರಮ. ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಮಿಂಚುತ್ತಿರುವ ಸ್ಯಾಮ್ ಇಂದು ಬರ್ತ್​ಡೇ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭ ಅವರ ಕೆಲವು ಕ್ಯೂಟ್ ಸೀರೆ ಫೋಟೋಸ್ ಇಲ್ಲಿವೆ.

    MORE
    GALLERIES

  • 29

    Samantha Ruth Prabhu: ಸೀರೆಯಲ್ಲಿ ಮುದ್ದಾಗಿ ಕಾಣ್ತಾರೆ ಸೌತ್ ಸುಂದರಿ! ಸಮಂತಾಗೆ ಬರ್ತ್​ಡೇ ಸಂಭ್ರಮ!

    ಸಮಂತಾ ಶಾಕುಂತಲಂ ಸಿನಿಮಾದ ಪ್ರಮೋಷನ್ ಭಾಗವಾಹಿ ಹಲವಾರು ತಿಳಿ ಬಣ್ಣದ ಸೀರೆ ಉಟ್ಟು ಕಾಣಿಸಿಕೊಂಡಿದ್ದರು. ಅವುಗಳಲ್ಲಿ ಇದೂ ಕೂಡಾ ಒಂದು. ಬೂದಿ ಬಣ್ಣದ ಬ್ಲೌಸ್ ಹಾಗೂ ಟ್ರಾನ್ಸ್ಪರೆಂಟ್ ಸೀರೆಯಲ್ಲಿ ಸಮಂತಾ ನ್ಯಾಚುರಲ್ ಬ್ಯೂಟಿಯಾಗಿ ಕಾಣಿಸಿದ್ದಾರೆ. ಇದಕ್ಕೆ ನಟಿ ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದರು.

    MORE
    GALLERIES

  • 39

    Samantha Ruth Prabhu: ಸೀರೆಯಲ್ಲಿ ಮುದ್ದಾಗಿ ಕಾಣ್ತಾರೆ ಸೌತ್ ಸುಂದರಿ! ಸಮಂತಾಗೆ ಬರ್ತ್​ಡೇ ಸಂಭ್ರಮ!

    ಇನ್ನೊಂದು ಡಿಸೈನರ್ ಸೀರೆಯಲ್ಲಿ ಸಮಂತಾ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಫುಲ್​ಸ್ಲೀವ್ ಬ್ಲೌಸ್ ಧರಿಸಿ ಇದಕ್ಕೆ ಸೆರಗು ಉದ್ದನೆ ಬಿಟ್ಟು ಸೀರೆ ಉಟ್ಟಿದ್ದರು ಸ್ಯಾಮ್. ಇದಕ್ಕೆ ಹೈನೆಕ್ ಡಿಸೈನರ್ ಬ್ಲೌಸ್ ಧರಿಸಿದ್ದರು.

    MORE
    GALLERIES

  • 49

    Samantha Ruth Prabhu: ಸೀರೆಯಲ್ಲಿ ಮುದ್ದಾಗಿ ಕಾಣ್ತಾರೆ ಸೌತ್ ಸುಂದರಿ! ಸಮಂತಾಗೆ ಬರ್ತ್​ಡೇ ಸಂಭ್ರಮ!

    ಬ್ಯಾಕ್ ಫುಲ್ ಕವರ್ ಆಗುವಂತೆ ಓಲ್ಡ್ ಫ್ಯಾಷನ್ಡ್ ಟೈಪ್ ಬ್ಲೌಸ್​ನಲ್ಲಿ ಕ್ಲಾಸಿಯಾಗಿ ಕಾಣಿಸಿದ್ದಾರೆ ಸಮಂತಾ. ನಟಿ ಇದಕ್ಕೆ ಸುಂದರವಾದ ತುರುಬು ಮಾಡಿ ಬಿಳಿ ಗುಲಾಬಿಗಳನ್ನು ಮುಡಿದಿದ್ದರು.

    MORE
    GALLERIES

  • 59

    Samantha Ruth Prabhu: ಸೀರೆಯಲ್ಲಿ ಮುದ್ದಾಗಿ ಕಾಣ್ತಾರೆ ಸೌತ್ ಸುಂದರಿ! ಸಮಂತಾಗೆ ಬರ್ತ್​ಡೇ ಸಂಭ್ರಮ!

    ಸಮಂತಾ ತೆರೆ ಸಿನಿಮಾದಲ್ಲಿ ವೈಟ್​ಗೆ ಆರೆಂಜ್ ಹಾಗೂ ಬ್ಲ್ಯಾಕ್ ಬಾರ್ಡರ್ ಇರುವ ಸೀರೆ ಉಟ್ಟು ಕಾಣಿಸಿಕೊಂಡಿದ್ದಾರೆ. ಇದಕ್ಕೆ ನಟಿ ಆಕ್ಸಡೈಸ್ಟ್ ಜ್ಯುವೆಲ್ಲರಿ ಮ್ಯಾಚ್ ಮಾಡಿಕೊಂಡರು.

    MORE
    GALLERIES

  • 69

    Samantha Ruth Prabhu: ಸೀರೆಯಲ್ಲಿ ಮುದ್ದಾಗಿ ಕಾಣ್ತಾರೆ ಸೌತ್ ಸುಂದರಿ! ಸಮಂತಾಗೆ ಬರ್ತ್​ಡೇ ಸಂಭ್ರಮ!

    ಇಇನನ್ಒಂದರಲ್ಲಿ ಪಿಂಕ್ ಝರಿ ಸೀರೆ ಉಟ್ಟಿದ್ದು ಕೆಂಪು ಬಿಂದಿ ಹಣೆಗಿಟ್ಟಿದ್ದರು. ಅದರೊಂದಿಗೆ ಗೋಲ್ಡ್ ನೆಕ್ಲೆಸ್ ಹಾಗೂ ಸುಂದರವಾದ ಮುತ್ತಿನ ಝುಮುಕಿಯನ್ನೂ ಧರಿಸಿದ್ದರು. ಈ ಲುಕ್ ಆಕರ್ಷಕವಾಗಿತ್ತು.

    MORE
    GALLERIES

  • 79

    Samantha Ruth Prabhu: ಸೀರೆಯಲ್ಲಿ ಮುದ್ದಾಗಿ ಕಾಣ್ತಾರೆ ಸೌತ್ ಸುಂದರಿ! ಸಮಂತಾಗೆ ಬರ್ತ್​ಡೇ ಸಂಭ್ರಮ!

    ಸಮಂತಾ ಸೆಮಿ ಕಾಟನ್ ಸೀರೆ ಉಟ್ಟು ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದರು. ಪೀಚ್ ಕಲರ್ ಸೀರೆ ಸಿಂಪಲ್ ಆಗಿದ್ದರೂ ಸಮಂತಾ ಅವರ ಲುಕ್ ಮಾತ್ರ ಸಖತ್ ಆಗಿತ್ತು. ಇದರಲ್ಲಿ ನಟಿ ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು.

    MORE
    GALLERIES

  • 89

    Samantha Ruth Prabhu: ಸೀರೆಯಲ್ಲಿ ಮುದ್ದಾಗಿ ಕಾಣ್ತಾರೆ ಸೌತ್ ಸುಂದರಿ! ಸಮಂತಾಗೆ ಬರ್ತ್​ಡೇ ಸಂಭ್ರಮ!

    ಸಮಂತಾ ಅವರ ಸಿನಿಮಾದ ದೃಶ್ಯವಾಗಿರುವ ಈ ಫೋಟೋದಲ್ಲಿ ನಟಿ ಹಸಿರು ಸೀರೆ ಉಟ್ಟಿದ್ದು ಇದಕ್ಕೆ ಕೆಂಪು ಬಣ್ಣದ ಬಾರ್ಡರ್ ತುಂಬಾ ಸುಂದರವಾಗಿ ಕಾಣಿಸಿದೆ. ನಟಿ ತುಂಬಾ ಸರಳವಾಗಿ ಸೀರೆ ಉಟ್ಟಿದ್ದು ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ.

    MORE
    GALLERIES

  • 99

    Samantha Ruth Prabhu: ಸೀರೆಯಲ್ಲಿ ಮುದ್ದಾಗಿ ಕಾಣ್ತಾರೆ ಸೌತ್ ಸುಂದರಿ! ಸಮಂತಾಗೆ ಬರ್ತ್​ಡೇ ಸಂಭ್ರಮ!

    ಇನ್ನೊಂದು ಫೋಟೋ ನಟಿ ಆಭರಣ ಜಾಹೀರಾತಿಗಾಗಿ ತೆಗೆಸಿದಂತಿದೆ. ಇದರಲ್ಲಿ ನಟಿ ವೈಟ್ ಫುಲ್​ಸ್ಲೀವ್ ಬ್ಲೌಸ್ ಧರಿಸಿದ್ದು ಗ್ರ್ಯಾಂಡ್ ಝರಿ ಸೀರೆ ಉಟ್ಟುಕೊಂಡು ಗ್ರ್ಯಾಂಡ್ ಆಭರಣಗಳನ್ನೂ ಧರಿಸಿದ್ದಾರೆ. ಇದು ನಟಿಗೆ ವಧುವಿನ ಕಳೆ ತಂದಿದೆ.

    MORE
    GALLERIES