ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ದೇಶ, ವಿದೇಶಗಳಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಕೋ ಸ್ಟಾರ್ಸ್, ಅಭಿಮಾನಿಗಳು ಹಾಗೂ ಕುಟುಂಬಸ್ಥರು ಕೂಡ ಅವರನ್ನು 'ಭಾಯ್' ಎಂದೇ ಕರೆಯುತ್ತಾರೆ.
2/ 8
ಸಲ್ಮಾನ್ ಖಾನ್ ಕುಟುಂಬದ ಜೊತೆ ಸಮಯ ಕಳೆಯಲು ಬಯಸುತ್ತಾರೆ. ಸಲ್ಮಾನ್ ಖಾನ್ ಕುಟುಂಬದಲ್ಲಿ ಪುರುಷ ಸಂಖ್ಯೆ ಹೆಚ್ಚಾಗಿದೆ.
3/ 8
ಮಕ್ಕಳನ್ನು ಕಂಡ್ರೆ ಸಲ್ಮಾನ್ ಖಾನ್ಗೆ ಬಹಳ ಪ್ರೀತಿ, ಮನೆಯಲ್ಲಿದ್ರೆ ಸಹೋದರ-ಸಹೋದರಿಯ ಮಕ್ಕಳ ಜೊತೆ ಕಾಲಕಳೆಯುತ್ತಾರೆ.
4/ 8
ಖಾನ್ ಕುಟುಂಬದ ಈ ಸ್ನ್ಯಾಪ್ ನೋಡಿದ್ರೆ ನಿಮಗೆ ಸಂಪೂರ್ಣ ಹಮ್ ಸಾಥ್ ಸಾಥ್ ಹೇ ನೆನಪು ಮಾಡುತ್ತದೆ.
5/ 8
ಸಲ್ಲುಗೆ ಸಹೋದರಿ ಅರ್ಪಿತಾ ಅಂದ್ರೆ ಬಹಳ ಪ್ರೀತಿ ಇದೆ. ವರ್ಷದ ಆರಂಭದಲ್ಲೇ ಅಣ್ಣನ ಜೊತೆಗಿನ ಫೋಟೋಗಳನ್ನು ಅರ್ಪಿತಾ ಹಂಚಿಕೊಂಡಿದ್ರು.
6/ 8
ಸೊಸೆ ಆಯತ್ ಹಾಗೂ ತಾಯಿ ಸಲ್ಮಾ ಖಾನ್ ಜೊತೆ ಸಲ್ಮಾನ್ ಖಾನ್ ಪೋಸ್ ಕೊಟ್ಟಿದ್ದಾರೆ.
7/ 8
ಈ ಫೋಟೋ ಸಲ್ಮಾನ್ ಮತ್ತು ಸೊಹೈಲ್ ಖಾನ್ ಭಾಂದವ್ಯ ಬಗೆ ವಿವರಿಸಿದೆ. ಸಹೋದರರಿಗೆ ಸಲ್ಲು ಅಂದ್ರೆ ಅಚ್ಚು-ಮೆಚ್ಚಾಗಿದೆ.
8/ 8
ಸಲ್ಮಾನ್ ಫ್ಯಾಮಿಲಿ ಓರಿಯೆಂಟೆಡ್ ಮ್ಯಾನ್ ಎಂದು ಕರೆಯಲು ಕಾರಣವಿದೆ. ಆಯುಷ್ ಶರ್ಮಾ ಅವರು ಸಲ್ಮಾನ್ ಅವರನ್ನು ನನ್ನ ಜಗತ್ತು ಎಂದು ಹೇಳಿದ್ದಾರೆ.