Rubina Dilaik: ಡಿವೋರ್ಸ್ ಪಡೆಯಲಿದ್ದ ಜೋಡಿ ಬಿಗ್​ಬಾಸ್ ಮನೆಯಲ್ಲಿ ಮತ್ತೆ ಲವ್ವಲ್ಲಿ ಬಿದ್ರು

Happy Birthday Rubina Dilaik: ಇಂದು ರುಬಿನಾ ದಿಲಾಯಕ್ ಅವರ ಜನ್ಮದಿನ. ನಟಿಗೆ 33 ವರ್ಷ ತುಂಬಿದೆ. ರುಬಿನಾ ಟಿವಿಯ ಅತ್ಯಂತ ಜನಪ್ರಿಯ ಮತ್ತು ಬೇಡಿಕೆಯ ನಟಿಯರಲ್ಲಿ ಒಬ್ಬರು. 'ಛೋಟಿ ಬಹು' ಮತ್ತು 'ಶಕ್ತಿ ಅಸ್ತಿತ್ವ ಕೆ ಎಹಸಾಸ್ ಕಿ' ಸೀರಿಯಲ್ ಮೂಲಕ ಅವರು ಸಾಕಷ್ಟು ಜನಪ್ರಿಯತೆ ಗಳಿಸಿದರು. ನಂತರ ಅವರು ಬಿಗ್ ಬಾಸ್ 14 ನಲ್ಲಿ ಭಾಗವಹಿಸಿ ವಿಜೇತರಾದ ನಂತರ ಹೆಚ್ಚು ಖ್ಯಾತಿ ಪಡೆದರು.

First published: