Happy Birthday Raveena Tandon: ರಮಿಕಾ ಸೇನ್​ ಪಾತ್ರದ ಬಗ್ಗೆ KGF-2 ನಿರ್ದೇಶಕ ಪ್ರಶಾಂತ್​ ನೀಲ್ ಹೇಳಿದ್ದು ಹೀಗೆ​..!

ಬಹುಭಾಷಾ ನಟಿ ರವೀನಾ ಟಂಡನ್​ ಅವರು ಗ್ಲಾಮರಸ್​ ಪಾತ್ರಗಳ ಜತೆಗೆ ಕಲಾತ್ಮಕ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇಂದು ನಟಿಯ ಹುಟ್ಟುಹಬ್ಬವಾಗಿದ್ದು, ಅದರ ಪ್ರಯುಕ್ತ ನಿರ್ದೇಶಕ ಪ್ರಶಾಂತ್ ನೀಲ್​ ಅವರು ಶೂಟಿಂಗ್​ ಸೆಟ್​ನಲ್ಲಿ ತೆಗೆದು ಫೋಟೋವನ್ನು ಹಂಚಿಕೊಳ್ಳುವ ಮೂಲಕ ನಟಿಗೆ ಶುಭ ಕೋರಿದ್ದಾರೆ. (ಚಿತ್ರಗಳು ಕೃಪೆ: ಇನ್​​ಸ್ಟಾಗ್ರಾಂ)

First published: