Happy Birthday Rani Mukerji: 42ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಾಲಿವುಡ್​ ರಾಣಿ..!

Happy Birthday Rani Mukerji: ಬಾಲಿವುಡ್​ನ ಏಕೈಕ ರಾಣಿ ಇಂದು 42ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಗಡುಸು ದನಿಯ ನಟಿ ರಾಣಿ ಮದುವೆಯಾಗಿ ಒಂದು ಮಗುವಿನ ತಾಯಿಯಾದ ನಂತರವೂ ನಾಯಕಿಯಾಗಿ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಸಣ್ಣ-ಪುಟ್ಟ ಪಾತ್ರದ ಮೂಲಕವೇ ಬಾಲಿವುಡ್​ನಲ್ಲಿ ಗುರುತಿಸಿಕೊಂಡು ತಮ್ಮ ಅಭಿನಯದಿಂದಲೇ ಒಂದು ಸ್ಥಾನವನ್ನು ಗಳಿಸಿಕೊಂಡ ನಟಿ ರಾಣಿ. ಇಂತಹ ಪ್ರತಿಭಾವಂತ ನಟಿಯ ಹುಟ್ಟುಹಬ್ಬದಂದು ಅವರ ಅಪರೂಪದ ಕೆಲವು ಚಿತ್ರಗಳು ನಿಮಗಾಗಿ. (ಚಿತ್ರಗಳು ಕೃಪೆ: ranimukerji_official)

First published: