Happy Birthday Ramesh Aravind: ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ರಮೇಶ್ ಅರವಿಂದ್: ಇಲ್ಲಿವೆ ಅಪರೂಪದ ಫೋಟೋಗಳು..!
Happy Birthday Ramesh Aravind: ಸ್ಯಾಂಡಲ್ವುಡ್ನ ತ್ಯಾಗರಾಜ ಎಂದೇ ಖ್ಯಾತಿ ಪಡೆದಿರುವ ನಟ ರಮೇಶ್ ಅರವಿಂದ್ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸಿನಿಮಾಗಳಲ್ಲಿ ಹೆಚ್ಚಾಗಿ ತಮ್ಮ ನಾಯಕಿಯನ್ನು ತ್ಯಾಗ ಮಾಡುತ್ತಿದ್ದ ಕಾರಣಕ್ಕೆ ಇವರನ್ನು ತ್ಯಾಗರಾಜ ಎಂದೇ ಕರೆಯಲಾಗುತ್ತಿತ್ತು. ಕನ್ನಡದ ಪ್ರತಿಭಾನ್ವಿತ ನಟನ ಹುಟ್ಟುಹಬ್ಬದಂದು ಅವರ, ಶಾಲಾ-ಕಾಲೇಜು ದಿನಗಳು ಹಾಗೂ ಬಣ್ಣದ ಬುದಕಿನ ಆರಂಭದ ದಿನಗಳನ್ನು ನೆನಪಿಸುವ ಕೆಲವು ಅಪರೂಪದ ಫೋಟೋಗಳು ನಿಮಗಾಗಿ. (ಚಿತ್ರಗಳು ಕೃಪೆ: ರಮೇಶ್ ಅರವಿಂದ್ ಇನ್ಸ್ಟಾಗ್ರಾಂ ಖಾತೆ)