Raj B Shetty Birthday: ಜನ್ಮದಿನದ ಸಂಭ್ರಮದಲ್ಲಿ 'ಶಿವ', 'ಒಂದು ಮೊಟ್ಟೆ ಕಥೆ' ಹೇಳಿದ ರಾಜ್‌ ಬಿ ಶೆಟ್ಟಿ ಮುಂದಿನ ಸ್ಟೋರಿ ಯಾವುದಪ್ಪಾ?

Happy Birthday Raj B Shetty: ರಾಜ್ ಬಿ ಶೆಟ್ಟಿ ಸ್ಯಾಂಡಲ್ವುಡ್ನ ಅನೇಕ ಸಿನಿಮಾದಲ್ಲಿ ನಟಿಸಿದ್ದಾರೆ. ‘ಅಮ್ಮಚ್ಚಿ ಎಂಬ ಸವಿನೆನಪು’, ‘ಮಹಿರಾ’, ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’, ‘ಕಥಾ ಸಂಗಮ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರೇ ನಿರ್ದೇಶನ ಮಾಡುತ್ತಿರುವ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಬಿಡುಗಡೆಯಾಗಿ ಸದ್ದು ಮಾಡಿದೆ. ಇಂದು ಅವರು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಅವರ ಬಗ್ಗೆ ಗೊತ್ತಿಲ್ಲದ ಕುತೂಹಲಕಾರಿ ಮಾಹಿತಿಗಳು ಇಲ್ಲಿದೆ.

First published: