Radhika Pandit: ನಟಿಯಲ್ಲ, ಟೀಚರ್ ಆಗೋಕೆ ಬಯಸಿದ್ರು ರಾಕಿಂಗ್ ಸ್ಟಾರ್ ಪತ್ನಿ!
Happy Birthday Radhika Pandit: ಬಾಲ್ಯದಲ್ಲಿ ಪ್ರತಿಯೊಬ್ಬರ ಮನಸ್ಸಿನಲ್ಲಿ ನಾವು ದೊಡ್ಡವರಾದ ನಂತರ ಡಾಕ್ಟರ್, ಇಂಜಿನಿಯರ್ ಅಥವಾ ಇನ್ನೇನಾದರೂ ಆಗಬೇಕು ಎಂದು ಬಯಸುತ್ತೇವೆ. ಆದರೆ ನಾವು ಬೆಳೆದಂತೆ ನಮ್ಮ ಆಲೋಚನೆಗಳು ಮತ್ತು ಕನಸುಗಳು ಸಹ ಬದಲಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಅದೃಷ್ಟವೂ ಮುಖ್ಯವಾಗುತ್ತದೆ. ಗ್ಲಾಮರ್ ಜಗತ್ತಿಗೆ ಹೋಗಬೇಕೆಂದು ಎಂದಿಗೂ ಯೋಚಿಸದ ಅನೇಕ ಸೆಲೆಬ್ರಿಟಿಗಳು ತಮ್ಮ ಅಭಿನಯದಿಂದ ತೆರೆಯನ್ನು ಆಳುತ್ತಿದ್ದಾರೆ. ಅವರಲ್ಲಿ ಸೌತ್ ನಟಿ ರಾಧಿಕಾ ಪಂಡಿತ್ ಕೂಡ ಒಬ್ಬರು.
ರಾಧಿಕಾ ಪಂಡಿತ್ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಈಗಂತೂ 'ಕೆಜಿಎಫ್' ಸ್ಟಾರ್ ಯಶ್ ಅವರ ಪತ್ನಿಯಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಇಂದು ಸ್ಯಾಂಡಲ್ವುಡ್ ನಟಿಗೆ ಬರ್ತ್ಡೇ ಸಂಭ್ರಮ.
2/ 8
ಅವರು ಮಾರ್ಚ್ 7 ರಂದು ತಮ್ಮ 39 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು ಮಾರ್ಚ್ 7, 1984 ರಂದು ಬೆಂಗಳೂರಿನಲ್ಲಿ ಜನಿಸಿದರು. ಇಂದು ಅವರು ಸಿನಿಮಾಗಳಲ್ಲಿ ಕಾಣಿಸದೇ ಇರಬಹುದು, ಆದರೆ ಅವರು ಇರುವವರೆಗೂ ಉದ್ಯಮವನ್ನು ಆಳಿದ್ದಾರೆ.
3/ 8
ನಟಿ ತಮ್ಮ ಗ್ಲಾಮರಸ್ ಲುಕ್‌ನಿಂದ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಸಿನಿಮಾ ಮಾಡದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ.
4/ 8
ರಾಧಿಕಾ ಅವರು ಶಿಕ್ಷಕಿಯಾಗಲು ಬಯಸಿದ್ದರು. ಯಾವುದೇ ಆಡಿಷನ್ ನೀಡದೆ ದಕ್ಷಿಣ ಇಂಡಸ್ಟ್ರಿಯಲ್ಲಿ ಜನಪ್ರಿಯ ನಟಿಯಾಗಿದ್ದಾರೆ. ನಟಿ ತನ್ನ ಆರಂಭಿಕ ಶಿಕ್ಷಣವನ್ನು ಬೆಂಗಳೂರಿನ ಶಾಲೆಯಲ್ಲಿ ಮುಗಿಸಿದ್ದಾರೆ. ಬಿ.ಕಾಂ ಪದವಿ ಪಡೆದಿದ್ದಾರೆ.
5/ 8
ಅಷ್ಟೇ ಅಲ್ಲ ರಾಧಿಕಾ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಕೂಡ ಮಾಡಿದ್ದಾರೆ. ಅವರು ಸಿನಿಮಾ ಕುಟುಂಬಕ್ಕೆ ಸೇರಿದವರು. ರಾಧಿಕಾ ತಂದೆ ಕೃಷ್ಣ ಪಂಡಿತ್ ಸಾರಸ್ವತ್ ಅವರು ಸಿನಿಮಾ ಮತ್ತು ರಂಗ ಕಲಾವಿದರಾಗಿದ್ದಾರೆ. ಆದರೆ ಅವರು ಶಿಕ್ಷಕಿಯಾಗಲು ಬಯಸಿದ್ದರು.
6/ 8
ರಾಧಿಕಾ ತನ್ನ ವೃತ್ತಿ ಜೀವನದಲ್ಲಿ ಶಿಕ್ಷಕಿಯಾಗಬೇಕೆಂದು ಬಯಸಿದ್ದರು. ಆದರೆ ಅವರ ಈ ಕನಸು ಅವರು ಬಿ.ಕಾಂ ಅಂತಿಮ ವರ್ಷದಲ್ಲಿದ್ದಾಗ ಆ ದಿನಗಳದ್ದು. ಆದರೆ, ಬಿಕಾಂ ಓದುತ್ತಿರುವಾಗಲೇ ನಟನೆಯ ಜಗತ್ತಿಗೆ ಕಾಲಿಟ್ಟರು ನಟಿ. ಅವರ ಸ್ನೇಹಿತರೊಬ್ಬರು ಕನ್ನಡ ಟಿವಿ ಕಾರ್ಯಕ್ರಮವೊಂದರಲ್ಲಿ ಆಡಿಷನ್‌ಗಾಗಿ ಅವರನ್ನು ಸಂಪರ್ಕಿಸಿದರು.
7/ 8
ರಾಧಿಕಾ ಅವರು 'ನಂದ ಗೋಕುಲ' ಸೀರಿಯಲ್ ಮೂಲಕ ಹಿಟ್ ಆದರು. ಇದರಲ್ಲಿ ರಾಧಿಕಾ ಆಡಿಷನ್ ನೀಡದೇ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಇದಾದ ನಂತರ ರಾಧಿಕಾ ಮತ್ತೊಂದು ಟಿವಿ ಧಾರಾವಾಹಿಯಲ್ಲಿ ಕೆಲಸ ಮಾಡಿದರು. ಅದರ ಹೆಸರು ಸುಮಂಗಲಿ.
8/ 8
ಇದಾದ ನಂತರವೇ ರಾಧಿಕಾ ಅವರ ಸಿನಿಮಾ ಪಯಣ ಶುರುವಾಗಿತ್ತು. ನಿರ್ದೇಶಕ ಶಶಾಂಕ್ ಅವರು ತಮ್ಮ 18ನೇ ಕ್ರಾಸ್ ಮತ್ತು ಮೊಗ್ಗಿನ ಮನಸು ಚಿತ್ರಗಳಲ್ಲಿ ರಾಧಿಕಾ ಅವರನ್ನು ಆಯ್ಕೆ ಮಾಡಿದರು. ಮೊಗ್ಗಿನ ಮನಸು ಚಿತ್ರದಲ್ಲಿ ರಾಧಿಕಾ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
First published:
18