R Madhavan Birthday: 52ರಲ್ಲೂ ಸಖತ್ ಹ್ಯಾಂಡ್​ಸಮ್​! ಮಾಧವನ್​ಗಿಂದು ಜನ್ಮದಿನದ ಸಂಭ್ರಮ

Bollywood: ಬಾಲಿವುಡ್​ ಹಾಗೂ ತಮಿಳು ಚಿತ್ರರಂಗದಲ್ಲಿ ಸಖತ್ ಫೇಮಸ್​ ಆಗಿರುವ ನಟ ಎಂದರೆ ಫಿಟ್​ ಆ್ಯಂಡ್​ ಫೈನ್​ ಇರುವ ಆರ್.ಮಾಧವನ್. ಇಂದು ಅವರು ತಮ್ಮ 52 ವರ್ಷದ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಈ ಅದ್ಭುತ ನಟನ ಬಗ್ಗೆ ತಿಳಿಯದ ಹಲವಾರು ವಿಚಾರಗಳು ಇಲ್ಲಿದೆ.

First published: