Preity Zinta Birthday: ಭೂಗತ ಪಾತಕಿ ವಿರುದ್ಧ ಕೋರ್ಟ್ನಲ್ಲಿ ಹೇಳಿಕೆ! ಈ ನಟಿಯ ಧೈರ್ಯಕ್ಕೆ ಭೇಷ್ ಅಂದಿದ್ರು ಜನ
Happy Birthday Preity Zinta: ಪ್ರೀತಿ ಝಿಂಟಾ 90 ರ ದಶಕದ ಅತ್ಯಂತ ಸುಂದರ ಮತ್ತು ಕ್ಲಾಸಿ ನಟಿಯರಲ್ಲಿ ಒಬ್ಬರು. ಪ್ರೀತಿ ಇಂದು ತಮ್ಮ 48ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟಿಯ ಜೀವನದಲ್ಲಿ ನಡೆದಂತಹ ಕುತೂಹಲಕಾರಿ ಘಟನೆಯೊಂದರ ವಿವರ ಇಲ್ಲಿದೆ.
ಬಾಲಿವುಡ್ ನಟಿ ಪ್ರೀತಿ ಝಿಂಟಾ ಅವರು 48 ವರ್ಷದ ಬರ್ತ್ಡೇ ಆಚರಿಸುತ್ತಿದ್ದಾರೆ. ಬಾಲಿವುಡ್ನಲ್ಲಿ ಪ್ರೀತಿ ಹಾಗೂ ಶಾರುಖ್ ಜೋಡಿ ಭಾರೀ ಫೇಮಸ್ ಆಗಿತ್ತು. 90ರ ದಶಕದ ಸ್ಟೈಲಿಷ್ & ಕ್ಯೂಟ್ ನಟಿ ಇವರು.
2/ 8
ಪ್ರೀತಿ ಝಿಂಟಾ ತಮ್ಮ ವೃತ್ತಿಜೀವನದಲ್ಲಿ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ದೇಶಾದ್ಯಂತ ಅಪಾರ ಅಭಿಮಾನಿಗಳನ್ನೂ ಗಳಿಸಿದ್ದಾರೆ. ಮದುವೆಯ ನಂತರ ನಟಿ ಸಿನಿಮಾದಲ್ಲಿ ಆ್ಯಕ್ಟಿವ್ ಆಗಿಲ್ಲ.
3/ 8
ಪ್ರೀತಿ ಝಿಂಟಾ ತಮ್ಮ ವೃತ್ತಿಜೀವನದಲ್ಲಿ ಅನೇಕ ಸಿನಿಮಾಳನ್ನು ಮಾಡಿದ್ದಾರೆ. ಈ ಸಿನಿಮಾಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದಾರೆ ನಟಿ. ಆದರೆ ಅವರ ಜೀವನದಲ್ಲಿಯೂ ಕಷ್ಟದ ದಿನಗಳು ಎದುರಾಗಿದ್ದವು.
4/ 8
ಆದರೆ ಸಿನಿಮಾವೊಂದರ ಶೂಟಿಂಗ್ ಮುಗಿದ ನಂತರ ಪ್ರೀತಿಗೆ ಶಾಕ್ ಕೊಡುವಂತಹ ಘಟನೆ ನಡೆದಿತ್ತು. ಆ ನಂತರ ನಟಿ ತೆಗೆದುಕೊಂಡ ನಿರ್ಧಾರ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
5/ 8
ಅಬ್ಬಾಸ್ ಮಸ್ತಾನ್ ನಿರ್ದೇಶನದ ಹಿಟ್ ಸಿನಿಮಾ ‘ಚೋರಿ ಚೋರಿ ಚುಪ್ಕೆ ಚುಪ್ಕೆ’ಯಲ್ಲಿ ಪ್ರೀತಿ ಝಿಂಟಾ ನಟಿಸಿದ್ದರು. ಈ ಚಿತ್ರದಲ್ಲಿ ಪ್ರೀತಿ ಜೊತೆಗೆ ರಾಣಿ ಮುಖರ್ಜಿ ಮತ್ತು ಸಲ್ಮಾನ್ ಖಾನ್ ಕೂಡ ನಟಿಸಿದ್ದರು.
6/ 8
ಸಿನಿಮಾ ಸಖತ್ತಾಗಿ ಶೂಟಿಂಗ್ ಆಗಿ ಹಿಟ್ ಆಗಿತ್ತು. ಆದರೆ ಚಿತ್ರೀಕರಣ ಮುಗಿದ ನಂತರ ಭೂಗತ ಪಾತಕಿ ಛೋಟಾ ಶಕೀಲ್‌ನ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ ಎನ್ನುವುದು ರಿವೀಲ್ ಆಗಿದೆ.
7/ 8
ಚೋಟಾ ಶಕೀಲ್ ವಿರುದ್ಧ ನಟಿ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ತನಗೆ ಹಲವು ಬೆದರಿಕೆ ಕರೆಗಳು ಬರುತ್ತಿವೆ ಎಂದು ಕೂಡಾ ಪ್ರೀತಿ ಕೋರ್ಟ್ ಮುಂದೆ ಸ್ಪಷ್ಟವಾಗಿ ಹೇಳಿದ್ದರು.
8/ 8
ಪ್ರೀತಿ ತೋರಿಸಿದ ಧೈರ್ಯಕ್ಕೆ ನಂತರ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಪ್ರಸ್ತುತ ನಟಿ ತನ್ನ ವಿದೇಶದಲ್ಲಿ ಪತಿಯೊಂದಿಗೆ ಖುಷಿ ಖುಷಿಯಾಗಿ ಜೀವನ ಕಳೆಯುತ್ತಿದ್ದಾರೆ.
First published:
18