HBD Prabhas: ಬಾಹುಬಲಿಯ ಸಾಮ್ರಾಜ್ಯ ಹೇಗಿದೆ ಗೊತ್ತಾ? ಪ್ರಭಾಸ್ ಐಷಾರಾಮಿ ಜೀವನ ಹೀಗಿದೆ ನೋಡಿ

ನಟ ಪ್ರಭಾಸ್ ಇಂದು ತಮ್ಮ 43 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹಲವು ಏಳು ಬೀಳುಗಳ ನಡುವೆ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಪ್ರಭಾಸ್ ನೀಡಿದ್ದಾರೆ. ಹಾಗಾದರೆ ಬಾಹುಬಲಿಯ ಐಷಾರಾಮಿ ಜೀವನ ಹೇಗಿದೆ? ನೀವೇ ನೋಡಿ...

First published: